ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಮೂಕಮಾಟಿ: ಪ್ರೊ.ಬಿ.ಪಿ. ನ್ಯಾಮಗೌಡ
Apr 28 2025, 11:48 PM ISTಮಹಾಕಾವ್ಯ ಮೂಕಮಾಟಿ ಇಪ್ಪತ್ತನೆಯ ಶತಮಾನದ ಕಡೆಯ ದಶಕಗಳಲ್ಲಿ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಮಹತ್ವದ ಕಾವ್ಯ. ಇದರ ಕೇಂದ್ರಬಿಂದು ಮತ್ತು ಕೇಂದ್ರಪ್ರಜ್ಞೆ ಮಣ್ಣು. ಉತ್ಕೃಷ್ಟ ಭೂಮಿಗೀತವೂ ಆಗಿರುವ ಈ ಮೂಕಮಾಟಿ ಮಣ್ಣಿನ ಇತಿಹಾಸ, ಮಣ್ಣಿನ ಮೌನ ಸ್ಪಂದನ ಎಂದು ಪ್ರೊ.ಬಿ.ಪಿ. ನ್ಯಾಮಗೌಡ ಹೇಳಿದರು.