ಸಾವಿರಾರು ವರ್ಷ ಅಕ್ಷರ ರೂಪದಲ್ಲಿ ಉಳಿಯುವ ಜ್ಞಾನ ಭಂಡಾರ ಸಾಹಿತ್ಯ
Mar 13 2025, 12:49 AM ISTಕಾದಂಬರಿ ಎಂಬುದು ಸಾವಿರಾರು ವರ್ಷಗಳ ಕಾಲ ಅಕ್ಷರ ರೂಪದಲ್ಲಿ ಉಳಿಯುವ ಜ್ಞಾನ ಭಂಡಾರ ಎಂದು ವಿಶ್ವ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಹೇಳಿದರು. ಯಾವುದೇ ಗ್ರಾಮವಾಗಲಿ ದೇಗುಲ ನಿರ್ಮಾಣ ಇಲ್ಲವೇ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಬೇಕು ಎಂದು ಕೋರಿದರು. ನನ್ನ ಈ ಎಲ್ಲ ಸಾಧನೆಗೆ ನನ್ನ ತಾಯಿಯೇ ಸ್ಫೂರ್ತಿ. ಇಂದು ನನಗೆ ಹುಟ್ಟೂರಿನಲ್ಲಿ ಪುರಸ್ಕಾರ ಸಿಗುತ್ತಿದ್ದು, ಇದನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ ಎಂದರು.