ಶರಣ ಸಾಹಿತ್ಯ, ಭಕ್ತಿಪಂಥದಲ್ಲಿಯೂ ಸಮಾಜ ಕಾರ್ಯ ಕಾಣಬಹುದು: ಡಾ. ಸಿ.ಆರ್. ಗೋಪಾಲ್
Mar 23 2025, 01:34 AM ISTಭಾರತದ ಹಿಂದೂ ಅರಸರ, ಮಧ್ಯಕಾಲದ ಮುಸ್ಲಿಂ ಅರಸರ, ಮರಾಠರ ಆಳ್ವಿಕೆಯಲ್ಲಿ, ಭಕ್ತಿಪಂಥದಲ್ಲಿ, ಶರಣ ಸಾಹಿತ್ಯದಲ್ಲಿ, ವಚನ ಸಾಹಿತ್ಯದಲ್ಲಿ, ಬುದ್ಧ, ಬಸವ, ಅಂಬೇಡ್ಕರ ಅವರ ಚಿಂತನೆಗಳಲ್ಲಿ ಸಮಾಜ ಕಾರ್ಯ ಕಾಣಬಹುದಾಗಿದೆ.