ಸಾಹಿತ್ಯ ಸಮಾಜದ ಪ್ರತಿಬಿಂಬ: ಪ್ರೊ.ಬಿ.ಎಸ್.ಚಂದ್ರಶೇಖರನ್
Aug 18 2025, 12:00 AM ISTಇತ್ತೀಚಿನ ದಿನಗಳಲ್ಲಿ ದಲಿತರೇ ರಚನೆ ಮಾಡುವ ಸಾಹಿತ್ಯ ದಲಿತ ಸಾಹಿತ್ಯವೇ ಅಥವಾ ದಲಿತರನ್ನು ಕುರಿತು ದಲಿತೇತರರು ಬರೆಯುವ ಸಾಹಿತ್ಯ ದಲಿತ ಸಾಹಿತ್ಯವಾಗುತ್ತದೆಯೇ ಎನ್ನುವುದನ್ನು ಅರಿಯಬೇಕು. ದಲಿತರ ಸಮಸ್ಯೆಗಳನ್ನು ಸ್ವತಃ ಅನುಭವಿಸಿ, ಅದನ್ನು ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟಾಗ ದಲಿತ ಸಾಹಿತ್ಯ ಎನ್ನುವುದಕ್ಕೆ ಅರ್ಥಬರುತ್ತದೆ.