ದಲಿತರ ನೋವು-ನಲಿವು ಸಾಹಿತ್ಯ ರೂಪದಲ್ಲಿ ತರಲು ದಲಿತ ಸಾಹಿತ್ಯ ಪರಿಷತ್ ಹುಟ್ಟಿದೆ: ಪ್ರೊ.ಚಂದ್ರಶೇಖರ್
Aug 11 2025, 12:30 AM ISTಮನುಷ್ಯನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಒಡ ಮೂಡಿಸುವುದೇ ಸಾಹಿತ್ಯವಾಗಿದೆ. ದಲಿತರ ನೋವು ನಲಿವುಗಳನ್ನು ಸಾಹಿತ್ಯ ರೂಪದಲ್ಲಿ ಹೊರತರುವ ಉದ್ದೇಶದಿಂದ ದಲಿತ ಸಾಹಿತ್ಯ ಬಂದಿದೆ. ಸಾಹಿತ್ಯದಲ್ಲಿ ದೇವನೂರು ಮಹಾದೇವ, ಸಿದ್ದಲಿಂಗಯ್ಯ, ತೋಟಗಹಳ್ಳಿ ರಾಮಯ್ಯ ತಮ್ಮದೆ ಆದ ಛಾವು ಮೂಡಿಸಿದ್ದಾರೆ.