ಪ್ರೊ.ಕೆ.ಎಸ್.ಭಗವಾನ್ ರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಒತ್ತಾಯ
Sep 29 2024, 01:37 AM ISTಪ್ರೊ.ಭಗವಾನ್ ಅವರು ವಿಚಾರವಂತರಲ್ಲಿ ಪ್ರಮುಖ ಪ್ರಗತಿ ಪರ ಸಾಹಿತಿ. ಪ್ರಜ್ಞಾವಂತ ವಿಮರ್ಶಕ, ಅಪರೂಪದ ಅನುವಾದಕ, ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕುವೆಂಪು ಮುಂತಾದವರ ದೃಷ್ಟಿಕೋನವನ್ನು ಸಾಮಾನ್ಯರ ಅರಿವಿಗೆ ನಿರಂತರವಾಗಿ ತಲುಪಿಸುತ್ತಿರುವ ಕನ್ನಡ ಭಾಷಾ ಸೇವಕರಾಗಿದ್ದಾರೆ.