• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್‌, ಓರಂ, ಸಂಬಿತ್‌, ಪಾಂಡಾ

Jun 06 2024, 02:00 AM IST
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್‌, ಓರಂ, ಸಂಬಿತ್‌, ಪಾಂಡಾ ಮುಂಚೂಣಿಯಲ್ಲಿದ್ದು, ಚೊಚ್ಚಲ ಬಾರಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಪಕ್ಷ ಕಟ್ಟುವ, ಬೆಳೆಸುವ ನಾಯಕರಿಗಾಗಿ ಹುಡುಕಾಟ ನಡೆಸಿದೆ.

ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್‌ ಸಿಂಗ್‌ ಪ್ರಮಾಣ

Jun 06 2024, 01:46 AM IST
*ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್‌ ಸಿಂಗ್‌ ಪ್ರಮಾಣ ಸ್ವೀಕರಿಸಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಎಸ್‌ಕೆಎಂ 32ರ ಪೈಕಿ 31 ಸ್ಥಾನ ಗೆದ್ದಿದ್ದ ಅವರ ಪಕ್ಷ ಪ್ರತಿಸ್ಪರ್ಧಿ ಎಸ್‌ಡಿಎಫ್‌ ಪಕ್ಷವನ್ನು ಧೂಳೀಪಟ ಮಾಡಿತ್ತು.

ಒಡಿಶಾ ಸಿಎಂ ನವೀನ್‌ ರಾಜೀನಾಮೆ: 24 ವರ್ಷಗಳ ಆಳ್ವಿಕೆ ಅಂತ್ಯ

Jun 06 2024, 01:45 AM IST
ವಿಧಾನಸಭೆ ಸಮರದಲ್ಲಿ ಸೋಲು ಕಂಡ ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪದತ್ಯಾಗ ಮಾಡಲು ಸಿಎಂ ಸೂಚನೆ ಹಿನ್ನೆಲೆ ಸಚಿವ ಬಿ.ನಾಗೇಂದ್ರಇಂದೇ ರಾಜೀನಾಮೆ?

Jun 06 2024, 01:45 AM IST
ವಾಲ್ಮೀಕಿ ನಿಗಮ ಕೇಸ್‌ ಸಿಬಿಐ ತನಿಖೆ ಹಿನ್ನೆಲೆ ರಾಜೀನಾಮೆ ನೀಡಲು ನಾಗೇಂದ್ರರಿಗೆ ಸೂಚಿಸಿದ್ದು, ಸಚಿವಗೆ ಅಕ್ರಮ ಹಣ ವರ್ಗಾವಣೆ ಉರುಳು ಆಗಿದೆ.

ಚುನಾವಣೋತ್ತರ ಸಮೀಕ್ಷೆ ಒಪ್ಪಲ್ಲ: ಸಿಎಂ ಸಿದ್ದು

Jun 04 2024, 01:30 AM IST
ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಸಂಪೂರ್ಣ ತಳ್ಳಿ ಹಾಕಿದ್ದೇವೆ. ರಾಹುಲ್‌ ಗಾಂಧಿ ಹೇಳಿದಂತೆ ಇದು ನರೇಂದ್ರ ಮೋದಿ ಮಾಧ್ಯಮ ಸಮೀಕ್ಷೆ. ನಮ್ಮ ಪ್ರಕಾರ ನಾವು ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕ ಫಲಿತಾಂಶ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ?

Jun 04 2024, 12:31 AM IST
ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಲೋಕಸಭೆ ಚುನಾವಣೆ ಮುಗಿದ ನಂತರ ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಹಾಗೂ ನರೇಂದ್ರ ಮೋದಿ ಅವರ ಸಚಿವ ಸಂಪುಟ ಸೇರಬಹುದು ಎಂಬ ಊಹಾಪೋಹಗಳು ಹರಡಿವೆ.

ಸಿಎಂ ಸಿದ್ದು ಆಪ್ತ ಐವನ್‌ಗೆ ಎರಡನೇ ಬಾರಿ ಪರಿಷತ್‌ ಟಿಕೆಟ್‌

Jun 03 2024, 12:30 AM IST
2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಐವನ್‌ಗೆ ಮೊದಲ ಬಾರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲಾಯಿತು. ಪರಿಷತ್‌ ಸದಸ್ಯನಾಗಿ 2020ರ ವರೆಗೆ ಐವನ್‌ ಡಿಸೋಜಾ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ವಾಲ್ಮೀಕಿ ನಿಗಮ ಹಣ ವರ್ಗಕ್ಕೆ ಸಿಎಂ, ಡಿಸಿಎಂ ಕುಮ್ಮಕ್ಕು: ಶಾಸಕ ಆರಗ ಜ್ಞಾನೇಂದ್ರ

Jun 02 2024, 01:47 AM IST

ವಾಲ್ಮೀಕಿ ನಿಗಮದ 180 ಕೋಟಿ ರುಪಾಯಿಗಳ 7-8 ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಿರ್ದೇಶನದಲ್ಲಿ ವರ್ಗಾಯಿಸಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಸಿಎಂ ಗಡುವು ಮುಗಿದರೂ ಗುಂಡಿ ಮುಕ್ತ ಆಗದ ನಗರದ ರಸ್ತೆಗಳು!

Jun 02 2024, 01:46 AM IST
ಬೆಂಗಳುರು ನಗರದಲ್ಲಿ ಮಳೆಯಿಂದಾಗಿ ರಸ್ತೆಯ ಗುಂಡಿಬಿದ್ದಿದ್ದು, ನಗರದಲ್ಲಿ ಇನ್ನೂ 3,870 ರಸ್ತೆ ಗುಂಡಿಗಳು ಮುಚ್ಚುವುದು ಬಾಕಿ ಇದೆ.

ಕೇಜ್ರಿ ಜಾಮೀನು ತೀರ್ಪು 5ಕ್ಕೆ: ದೆಹಲಿ ಸಿಎಂ ಇಂದು ಮರಳಿ ತಿಹಾರ್‌ ಜೈಲಿಗೆ

Jun 02 2024, 01:45 AM IST
ಜಾಮೀನು ವಿಸ್ತರಣೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸ್ಥಳೀಯ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ.
  • < previous
  • 1
  • ...
  • 101
  • 102
  • 103
  • 104
  • 105
  • 106
  • 107
  • 108
  • 109
  • ...
  • 161
  • next >

More Trending News

Top Stories
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್‌ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್‌ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ
ಸರ್ಕಾರಿ ನೌಕರರ ವರ್ಗ 15ಕ್ಕೆ ಶುರು - ಒಂದು ತಿಂಗಳು ಪ್ರಕ್ರಿಯೆ : ಸಂಪುಟ ನಿರ್ಧಾರ
ಜಾತಿಗಣತಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಗೆ ನಿರ್ಧಾರ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved