ತಾಂಡಾ ಅಭಿವೃದ್ಧಿಗೆ ಸಿಎಂ ಬಳಿ ಚರ್ಚೆ: ಎಸ್ಸೆಸ್ಸೆಂ
Mar 11 2024, 01:16 AM ISTಲಂಬಾಣಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ತಾಂಡಾ ಅಭಿವೃದ್ಧಿ ಹಾಗೂ ನಿಗಮಕ್ಕೆ ಹೆಚ್ಚು ಅನುದಾನ, ಇತರೆ ಬೇಡಿಕೆಗಳ ಕುರಿತು ಉಪ ಸಭಾಪತಿ ರುದ್ರಪ್ಪ ಲಮಾಣಿ ಜೊತೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಚರ್ಚಿಸುತ್ತೇವೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆಯಿತ್ತರು.