ನವೆಂಬರ್ ನಲ್ಲಿ ಸಿಎಂ ಬದಲಾವಣೆ ನಿಶ್ಚಿತ: ಆರ್ ಅಶೋಕ್ ಪುನರುಚ್ಚಾರ
Feb 06 2025, 11:47 PM ISTಇಡೀ ದೇಶದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೂರು ವರ್ಷಕ್ಕೊಮ್ಮೆ ಆಂತರಿಕ ಚುನಾವಣೆ ನಡೆಯುತ್ತದೆ. ರಾಷ್ಟ್ರೀಯ ಅಧ್ಯಕ್ಷರೇ ಬದಲಾವಣೆಯಾಗುತ್ತಾರೆ. ಉಳಿಸಿಕೊಳ್ಳುವುದು, ಬಿಡುವುದು, ತೀರ್ಮಾನ ಮಾಡುವುದು ರಾಷ್ಟ್ರೀಯ ಅಧ್ಯಕ್ಷರು, ಸಂಸದೀಯ ಮಂಡಳಿ ಹಾಗೂ ಅಮಿತ್ಶಾ ಅವರು ಎಂದು ಹೇಳಿದರು.