ಮಾಜಿ ಸಿಎಂ ಎಸ್ಸೆಂ ಕೃಷ್ಣ ವೈಕುಂಠ ಸಮಾರಾಧನೆ
Dec 22 2024, 01:32 AM ISTಕಾಫಿ ಡೇ ಆವರಣದಲ್ಲಿ ನಡೆದ ವೈಕುಂಠ ಸಮಾರಾಧನೆ ಕಾರ್ಯದಲ್ಲಿ ದಿ.ಎಸ್.ಎಂ.ಕೃಷ್ಣರ ಪತ್ನಿಪ್ರೇಮಕೃಷ್ಣ, ಪುತ್ರಿಯರಾದ ಮಾಳವಿಕಾ ಹೆಗ್ಗಡೆ, ಶಾಂಭವಿ ಉಮೇಶ್, ಸಹೋದರ ದಿ.ಎಸ್.ಎಂ.ಶಂಕರ್ ಪತ್ನಿ ನಾಗವೇಣಿ, ಪುತ್ರಿ ಚೈತ್ರ ಪ್ರಕಾಶ್, ಪುತ್ರ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಪತ್ನಿ ಶೃತಿ ಸೇರಿದಂತೆ ಕುಟುಂಬಸ್ಥರು ಕೃಷ್ಣ ಅವರ ಸಮಾಧಿಗೆ ಹಾಲುತುಪ್ಪ ಎರೆದು ವಿಶೇಷ ಪೂಜೆ ಸಲ್ಲಿಸಿದರು.