ಮಾಜಿ ಸಿಎಂ ದೇವರಾಜ ಅರಸು ಸಮುದಾಯ ಭವನ ನಿರ್ಮಿಸಿ: ಪಿ.ವಿ.ಸೀತಾರಾಂ ಆಗ್ರಹ
Aug 23 2024, 01:03 AM ISTಅರಸು ದೂರದೃಷ್ಟಿಯಿಂದಾಗಿ ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ, ಕನ್ನಡಿಗರ ಅಸ್ಮಿತೆಗೆ ಮನ್ನಣೆ ನೀಡಿದರು. ಮಲ ಹೊರುವ ಪದ್ಧತಿ, ಜೀತ ಪದ್ಧತಿ, ದೇವದಾಸಿ ಪದ್ಧತಿಯಂತಹ ಅನಿಷ್ಟಗಳನ್ನು ದೂರ ಮಾಡಿ ದಲಿತ, ಹಿಂದುಳಿದ ಸಮುದಾಯಗಳ ಏಳಿಗೆಗೆ ಶ್ರಮಿಸಿದರು. ಅವರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.