ಮೋಕ್ಷಕ್ಕಾಗಿ ಸುಖ, ಭೋಗಗಳ ತ್ಯಾಗಗೈದ ಏಕೈಕ ವ್ಯಕ್ತಿ ಬುದ್ಧ: ಅಮರೇಶ್ವರ ಸ್ವಾಮೀಜಿ
May 25 2024, 01:32 AM ISTಬುದ್ಧ ಸಾವಿರಾರು ವರ್ಷಗಳ ಹಿಂದೆಯೇ ಅನೇಕ ಆಯಾಮಗಳಲ್ಲಿ ಸಮಾಜದ ಓರೆ ಕೋರೆಗಳ ತಿದ್ದಿ ಸಮಾಜವನ್ನು ಸುಧಾರಿಸಿದ ಮಹಾತ್ಮರಾಗಿದ್ದಾರೆ. ಬುದ್ಧರಾಗುವ ಮೊದಲು ಸಿದ್ಧಾರ್ಥನಾಗಿದ್ದ ಆತ ಬದುಕಿನಲ್ಲಿ ಒಂದಷ್ಟು ತ್ಯಾಗ ಮಾಡಿದ. ತಂದೆ-ತಾಯಿ, ಹೆಂಡತಿ, ರಾಜ್ಯಭಾರ ಅಲ್ಲದೇ ಸುಖ ಭೋಗಗಳನ್ನೂ ತ್ಯಾಗ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ.