ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರು-ಡಾ. ಮಲ್ಲಿಕಾರ್ಜುನ ಸ್ವಾಮೀಜಿ
Dec 02 2024, 01:18 AM ISTಶರಣರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಮಾನತೆಯನ್ನು ಕೊಟ್ಟು ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣರಾದವರು. ೧೨ನೇ ಶತಮಾನದ ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರು ಎಂದು ಧಾರವಾಡದ ಮುರುಘಾಮಠ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರು ಹೇಳಿದರು.