ಗಾಂಧೀಜಿ, ಶಾಸ್ತ್ರಿಯವರ ಸರಳ ಬದುಕು ಯುವಕರಿಗೆ ಪ್ರೇರಣೆ-ಶಾಂತಲಿಂಗ ಸ್ವಾಮೀಜಿ
Oct 04 2024, 01:10 AM ISTಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಶ್ರಮ ಸಂಸ್ಕೃತಿ, ಕಾಯಕ ನಿಷ್ಠೆ, ತ್ಯಾಗ ಮನೋಭಾವ, ಸರಳ ಬದುಕು ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಿದೆ ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.