ಕುಡಿತ ಎಂಬುದು ಕೆಡುಕುಗಳಿಗೆ ಕಾರಣ: ಮರುಳಸಿದ್ಧ ಸ್ವಾಮೀಜಿ
Oct 11 2024, 11:46 PM ISTಚಿಕ್ಕಮಗಳೂರು, ಮದ್ಯವರ್ಜನ ಶಿಬಿರದಿಂದ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಧರ್ಮಾಧಿಕಾರಿಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.