ಹರಿದಾಸರ ಕೃತಿಗಳಲ್ಲಿ ಉಲ್ಲೇಖಿಸಿರುವ ಭೌತಿಕ ವಸ್ತುಗಳ ಅಧ್ಯಯನ ಮಾಡಿ ಹರಿದಾಸ ಸಾಹಿತ್ಯದ ಇನ್ನಷ್ಟು ಕೃತಿ ರಚಿಸುವ ಅಗತ್ಯವಿದ್ದು, ವಿದ್ವಾಂಸರ ಪಡೆ, ವಿಶ್ವವಿದ್ಯಾಲಯಗಳ ನೆರವು ಪಡೆಯಬೇಕು ಎಂದು ಬಾಳಗಾರು ಮಠ ಪೀಠಾಧೀಶ ಅಕ್ಷೋಭ್ಯರಾಮಪ್ರಿಯತೀರ್ಥ ಸ್ವಾಮೀಜಿ ಹೇಳಿದರು.