ಶ್ರಾವಣ ಮಾಸದ ಪ್ರವಚನದಿಂದ ಆತ್ಮಶುದ್ಧಿ-ಸದಾಶಿವ ಸ್ವಾಮೀಜಿ
Aug 14 2024, 01:00 AM ISTಶ್ರಾವಣ ಮಾಸದ ಪ್ರವಚನ ಎಂದರೆ ಮಹಾತ್ಮರ ಸ್ಮರಣೆ ಮಾತ್ರವಲ್ಲ, ಮಹಾಮಹಿಮರ ಜೀವನ ದರ್ಶನದ ಶ್ರವಣದಿಂದ ಸಂಕಲ್ಪ, ಸಂಕಲ್ಪದಿಂದ ದೇಹವು ಪ್ರಸಾದಕಾಯವಾಗಿ, ತಪೋಶಕ್ತಿ ವೃದ್ಧಿಸಿ, ನಮ್ಮ ಬದುಕಿಗೆ ಪ್ರೇರಕಶಕ್ತಿಯಾಗಿ ನಿರ್ಮಲ ಮನಸ್ಸಿನಿಂದ ಆತ್ಮಶುದ್ಧಿಯಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.