ಸಮಾಜ ಪರಿವರ್ತನೆಯಲ್ಲಿ ಮಠಗಳ ಕೊಡುಗೆ ಅಪಾರ: ಸದಾಶಿವ ಸ್ವಾಮೀಜಿ
Sep 04 2024, 01:51 AM ISTವಿಶ್ವಗುರು ಬಸವಣ್ಣನವರ ಕಾಯಕ ಮಂತ್ರ, ದಾಸೋಹ ಪರಂಪರೆಯನ್ನು ಮುಖ್ಯ ಧ್ಯೇಯವಾಗಿಸಿಕೊಂಡಿರುವ ವೀರಶೈವ ಲಿಂಗಾಯತ ಮಠಗಳು ದೇಶದ ಅಭಿವೃದ್ಧಿ, ಸಮಾಜ ಪರಿವರ್ತನೆಯಲ್ಲಿ ಅಪಾರ ಕೊಡುಗೆ ನೀಡುತ್ತಿವೆ ಎಂದು ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.