ದುರಭ್ಯಾಸಗಳೇ ಸಂಸ್ಕೃತಿ ಎಂದು ಭಾವಿಸಿದರೆ ನೈತಿಕ ಅಧಃಪತನ-ಸ್ವಾಮೀಜಿ
Aug 28 2024, 12:52 AM ISTನಾಗರಿಕತೆಯ ಹೆಸರಿನಲ್ಲಿ ಸಾಮಾಜಿಕ ವ್ಯವಸ್ಥೆ ನರಕವಾದರೆ, ದುರಭ್ಯಾಸಗಳೇ ಸಂಸ್ಕೃತಿ ಎಂದು ಭಾವಿಸಲು ಹೊರಟರೆ ನಾಳೆಗಳು ಮನುಷ್ಯನ ಅಧಃಪತನಕ್ಕೆ ದೊಡ್ಡ ಊರುಗೋಲಾಗುತ್ತವೆ ಎಂದು ಕೂಡಲದಗುರುನಂಜೇಶ್ವರ ಮಠದಗುರು ಮಹೇಶ್ವರ ಮಹಾಸ್ವಾಮಿಗಳು ಎಚ್ಚರಿಸಿದರು.