• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮುನಿಯಪ್ಪರನ್ನು ಸಿಎಂ ಮಾಡಿ: ಮಾದಾರ ಸ್ವಾಮೀಜಿ ಆಗ್ರಹ

Nov 18 2024, 01:16 AM IST
ಒಳಮೀಸಲಾತಿಯಲ್ಲಿ ನಮಗೆ ನಿಗದಿಯಾಗಿರುವುದರಲ್ಲಿ ಒಂದು ಪರ್ಸೆಂಟ್ ಕಡಿಮೆಯಾದರೂ ಒಪ್ಪುವುದಿಲ್ಲ ಎಂದು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಮೂಡಿಸಬೇಕಿದೆ: ಡಾ. ಬಸವಕುಮಾರ ಸ್ವಾಮೀಜಿ

Nov 18 2024, 12:03 AM IST
Love of language should be inculcated in students: Dr. Basavakumar Swamiji

ಶರಣ ತತ್ವ ಅಳವಡಿಸಿಕೊಂಡು ಲಿಂಗಾಯತ ಧರ್ಮ ಎತ್ತಿ ಹಿಡಿಯಿರಿ: ಶ್ರೀ ಸಿದ್ದಮಲ್ಲ ಸ್ವಾಮೀಜಿ

Nov 17 2024, 01:16 AM IST
ಭಾರತದಲ್ಲಿ ವೈಷ್ಣವ ಮತ್ತು ಶೈವ ಧರ್ಮ ಎಂಬುದಿತ್ತು. ವಿಷ್ಣುವನ್ನು ಪೂಜಿಸುವ ವೈಷ್ಣವರು, ಶಿವನನ್ನು ಪೂಜಿಸುವ ಶೈವರಿದ್ದರು. ಇಂತಹ ಶೈವರಲ್ಲಿ ವೀರಶೈವ ಎಂಬ ಪದ ಹುಟ್ಟಿಕೊಂಡಿತು.

ಆಂಬುಲೆನ್ಸ್‌ ನೀಡಿದ ಪ್ರಾಣಾಸ್ತ್ರ ಟ್ರಸ್ಟ್ ಕಾರ್ಯ ಶ್ಲಾಘನೀಯ: ವಜ್ರದೇಹಿ ಸ್ವಾಮೀಜಿ

Nov 16 2024, 12:34 AM IST
ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಲಾಂಚುಲಾಲ್ ಅವರನ್ನು ಸನ್ಮಾನಿಸಲಾಯಿತು.

ಶ್ರೀರಾಮ ತ್ಯಾಗದ ರೂಪವಾದರೆ ಹನುಮಮತ ಸೇವೆಯ ರೂಪ: ಒಡಿಯೂರು ಸ್ವಾಮೀಜಿ

Nov 16 2024, 12:32 AM IST
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಘಟಕದ ೧೭ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಾಮನಾಮತಾರಕ ಹವನಪೂರ್ವಕ ಶ್ರೀ ಹನುಮಯಾಗ ನಡೆಯಿತು.

ಭಕ್ತರ ಗಾಯನ, ಕೀರ್ತನೆಗಳಲ್ಲಿ ಭಗವಂತ ನೆಲಸಿರುತ್ತಾನೆ: ಶ್ರೀ ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ

Nov 15 2024, 12:37 AM IST
ತರೀಕೆರೆ, ಭಕ್ತರ ಗಾಯನ, ಕೀರ್ತನೆಗಳಲ್ಲಿ ಭಗವಂತನು ನೆಲಸಿರುತ್ತಾನೆ ಎಂದು ಶ್ರೀ ಕ್ಷೇತ್ರ ಕೂಡಲಿ ಮಠ ಶ್ರೀ ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿ ಹೇಳಿದರು.

.ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ: ಬೆಳ್ಳಾವಿ ಸ್ವಾಮೀಜಿ

Nov 15 2024, 12:35 AM IST
ಮುಂದಿನ ದಿನದಲ್ಲಿ ಈ ದೇಶದ ಕಥೆ ಏನು ಎಂಬುದರ ಬಗ್ಗೆ ತಾವೆಲ್ಲರೂ ಕೂಡ ಯೋಚಿಸಬೇಕಾಗಿದೆ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬೆಳ್ಳಾವಿ ಮಠದ ಕಾರದ ವೀರಬಸವೇಶ್ವರ ಸ್ವಾಮೀಜಿ ತಿಳಿಸಿದರು. ಗುಬ್ಬಿಯಲ್ಲಿ ಶ್ರೀಕೋಡಿ ಕೆಂಪಮ್ಮ ದೇವಿಯ ನೂತನ ದೇವಿ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು ಹೇಳಿದ ಸರಳ ಸೂತ್ರ ಅನುಸರಿಸಿದಲ್ಲಿ ಮನಸ್ಸು ಸ್ವಚ್ಛವಾಗಲಿದೆ-ಗವಿಸಿದ್ದೇಶ್ವರ ಸ್ವಾಮೀಜಿ

Nov 15 2024, 12:34 AM IST
ಹುಟ್ಟಿದ ಕೂಡಲೇ ಸ್ವಚ್ಛವಾಗಿದ್ದ ಮನಸ್ಸು, ಬೆಳೆದಂತೆ ಕಲುಷಿತಗೊಳ್ಳುತ್ತಿದೆ. ಇಂತಹ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಬೇಕು, ಶರಣರು ಹೇಳಿದ ಸರಳ ಸೂತ್ರವನ್ನು ಅನುಸರಿಸಿದಲ್ಲಿ ಮನಸ್ಸು ಸ್ವಚ್ಛವಾಗಲಿದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ತಿಳಿಸಿದರು.

ಯರನಾಳ ಕಾಳಿಕಾದೇವಿ ಮಠ ತ್ರಿವೇಣಿ ಸಂಗಮ: ಚಂದ್ರಶೇಖರ ಸ್ವಾಮೀಜಿ

Nov 14 2024, 12:58 AM IST
ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ಮಠ ಚಿಕ್ಕ ಭಾರತವಾಗಿದೆ ಎಂದು ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಬಣ್ಣಿಸಿದರು.

ಆಧ್ಯಾತ್ಮಿಕ ಮಾರ್ಗಕ್ಕೆ ವಚನ ಸಾಹಿತ್ಯ ಸಹಕಾರಿ: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Nov 13 2024, 12:11 AM IST
ಭಕ್ತಿ ಹುಟ್ಟಲು ಕಾಯಕ ಇರಲೇಬೇಕು. ದೇವಾಲಯದ ಪೂಜೆಯಿಂದ ಹುಟ್ಟುವುದಿಲ್ಲ, ಕಾಯಕದಿಂದ ಕೈಲಾಸ ಎಂಬುದನ್ನು ಪ್ರತಿಪಾದಿಸಿದ್ದಾರೆ. ವ್ರತ ಎಂದರೆ ಮನೋವಿಕಾರವಾಗದಂತೆ ಇರಲು ಕಟ್ಟಿರುವ ಗೂಟ. ಪಾಂಡಿತ್ಯದ ಅನಾವರಣ ಆಗುತ್ತಿದೆ. ವಿದ್ಯಾರ್ಥಿಗಳ ವಿಕಾಸ ಆಗುತ್ತಿದೆಯೇ ಶಿಕ್ಷಣದಲ್ಲಿ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ.
  • < previous
  • 1
  • ...
  • 51
  • 52
  • 53
  • 54
  • 55
  • 56
  • 57
  • 58
  • 59
  • ...
  • 114
  • next >

More Trending News

Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್‌ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved