12ನೇ ಶತಮಾನದಲ್ಲೇ ಬಸವಣ್ಣರಿಂದ ಬಹು ಆಯಾಮದ ಕ್ರಾಂತಿ: ಅಮರೇಶ್ವರ ಸ್ವಾಮೀಜಿ
May 12 2024, 01:15 AM ISTಅಸ್ಪೃಶ್ಯತೆ ನಿವಾರಣೆ, ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ,ಸ್ತ್ರೀ ಸಮಾನತೆ, ಲಿಂಗ ಸಮಾನತೆ, ಕಂದಾಚಾರ ವಿರುದ್ಧ ಹೋರಾಟ. ಮೌಢ್ಯ ಗಳ ಬಗ್ಗೆ ಜಾಗೃತಿ, ಶ್ರಮದ ಹಂಚಿಕೆಗಾಗಿ ಕಾಯಕದ ಕಲ್ಪನೆ, ಸಂಪತ್ತಿನ ವಿತರಣೆಗಾಗಿ ದಾಸೋಹದ ಕಲ್ಪನೆ, ಜಾತಿ ನಿರ್ಮೂಲನೆಗಾಗಿ ಸರ್ವರಿಗೂ ಇಷ್ಟಲಿಂಗ ಧಾರಣೆ, ಇಂತಹ ಹತ್ತಾರು ಆಯಾಮಗಳಲ್ಲಿ ಅವರು ಬಹು ದೊಡ್ಡ ಚಳವಳಿಯನ್ನೇ ಮಾಡಿದ್ದಾರೆ.