ಮಕ್ಕಳನ್ನು ಸ್ವತಂತ್ರವಾಗಿ ಆಟೋಟಗಳಲ್ಲಿ ಭಾಗವಹಿಸಲು ಬಿಡಿ: ಶಿವಬಸವ ಸ್ವಾಮೀಜಿ
May 06 2024, 12:33 AM ISTಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಶಿಬಿರಗಳ ಮೂಲಕ ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡಬೇಕು, ಆಗ ಮಾತ್ರ ಭವಿಷ್ಯದಲ್ಲಿ ಒಳ್ಳೆ ಕಲಾವಿದನಾಗಿ ಸಾಂಸ್ಕೃತ ವ್ಯಕ್ತಿಯಾಗಿ ವಿಶ್ವಮಾನವನಾಗಿ ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧನದಲ್ಲಿಟ್ಟು ಬೆಳೆಸುವುದನ್ನು ಬಿಟ್ಟು ಸ್ವತಂತ್ರವಾಗಿ ಆಟೋಟಗಳಲ್ಲಿ ಭಾಗವಹಿಸಲು ಪೋಷಕರು ಬಿಡಬೇಕು.