ಅವಧೂತ ಪರಂಪರೆ ಸಮಾಜಕ್ಕೆ ಪ್ರೇರಣಾದಾಯಕ: ಮಧುಸೂದನಾನಂದಪುರಿ ಸ್ವಾಮೀಜಿ
Sep 01 2024, 01:52 AM IST ಶಂಕರನಾರಾಯಣ ಅವಧೂತರು ಸಮಾಜ ಸೇವೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡಿರುವುದು ಬಹಳ ಸಂತೋಷದ ಸಂಗತಿ. ಅವರಲ್ಲಿರುವ ಅಗಾಧ ಜ್ಞಾನವನ್ನು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಮುಕ್ತವಾಗಿಸಿದ್ದು, ಮುಂದಿನ ದಿನಗಳಲ್ಲಿ ಅವರಿಂದ ಸಮಾಜಕ್ಕೆ ಮತ್ತಷ್ಟು ಸೇವೆ ಲಭಿಸಲಿ.