ಸಜೀವ ಸಂಸ್ಕೃತಿ ಉಳಿಸಿ, ಬೆಳೆಸುವ ದೇಶ ಭಾರತ: ಶಂಕರ ಭಾರತೀ ಸ್ವಾಮೀಜಿ
Jun 10 2024, 12:30 AM ISTಐತಿಹಾಸಿಕ ಲೆಕ್ಕಾಚಾರದಂತೆ ವೇದಗಳು 12,000 ಸಾವಿರ ವರ್ಷಗಳಿಗಿಂತಲೂ ಪ್ರಾಚೀನ ಎಂಬುದಕ್ಕೆ ದ್ವಾಪರದಿಂದ ಇಂದಿನವರೆಗೂ ಗಾಯತ್ರಿ ಮಂತ್ರದ ಶುದ್ಧತೆ ಹಾಗೂ ಸ್ವರೂಪ ಸೇರಿ ದೈವಿಶಕ್ತಿ ಹಾಗೇ ಇದೆ. ಐತಿಹಾಸಿಕ ಇತಿಹಾಸದಂತೆ 72 ಮತಗಳಿದ್ದವು ಎನ್ನಲಾಗುತ್ತಿದ್ದು ವೇದ ವಿರೋಧಿ ಮತಗಳ ನಿಷ್ಕ್ರಿಯಗೊಳಿಸಿ ವೈದಿಕ ಮತ ಸ್ಥಾಪನೆಯಾಯಿತು.