ಬಸವಣ್ಣ ವೈಚಾರಿಕತೆ ಜಾಗೃತಿ ಮೂಡಿಸಿದ ಮಹನೀಯರು: ನಿಜಗುಣಾನಂದ ಸ್ವಾಮೀಜಿ
Mar 09 2024, 01:31 AM ISTಜಗತ್ತಿನಲ್ಲಿ ಹಲವು ಪ್ರವಾದಿ, ಮಹಾತ್ಮರು, ಸಂತರು ದಾರ್ಶನಿಕರು ಕಾಣದ ಕಾಲ್ಪನಿಕ ದೇವರ ಬಗ್ಗೆ ಮಾತನಾಡಿದರು, ಆದರೆ, ಬಸವಣ್ಣ, ವಿಜ್ಞಾನ ಮತ್ತು ವೈಚಾರಿಕತೆ ಬಗ್ಗೆ ಜನ ಜಾಗೃತಿ ಮೂಡಿಸಿದ ಮಹನೀಯರು ಎಂದು ಬೈಲೂರಿನ ನಿಶ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿ ನುಡಿದರು.