ಋಷಿ ಪರಂಪರೆ ದೇಶ ಭಾರತಕ್ಕೆ ಯೋಗವೇ ಅಡಿಪಾಯ: ಗುರುಬಸವ ಸ್ವಾಮೀಜಿ
Jun 22 2024, 12:50 AM ISTಭಾರತ ಋಷಿ ಪರಂಪರೆಯ ದೇಶವಾಗಿದ್ದು, ಇದಕ್ಕೆ ಯೋಗವೇ ಅಡಿಪಾಯವಾಗಿದೆ. ಲೋಕಕ್ಕೆ ಯೋಗದ ಕೊಡುಗೆ ನೀಡಿದ ದೇಶ ನಮ್ಮದು ಎಂಬ ವಿಷಯದ ಬಗ್ಗೆ ಹೆಮ್ಮೆ ಇರಲಿ ಎಂದು ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.