ರೇವಣಸಿದ್ದೇಶ್ವರರು ಸಮಾಜದ ಪ್ರಗತಿಗೆ ಶ್ರಮಿಸಿದವರು: ಡಾ.ಮಲ್ಲಿಕಾರ್ಜುನ ಸ್ವಾಮೀಜಿ
Feb 18 2024, 01:32 AM ISTರೇವಣಸಿದ್ದೇಶ್ವರರು ಆಚಾರ, ವಿಚಾರದಲ್ಲಿದ್ದವರು. ಇಂತಹ ಮಹಾನ್ ವ್ಯಕ್ತಿಯ ಗದ್ದುಗೆ ಬೃಹತ್ ಆಗಿ ನಿರ್ಮಿಸಿದ್ದೀರಿ ನೀವು ಆಚಾರ ವಿಚಾರ ಮೈಗೂಡಿಸಿಕೊಳ್ಳಬೇಕು. ಶ್ರೀಗಳು ಶಿವಮೊಗ್ಗದ ಎನ್.ಡಿ.ವಿ.ಹಾಸ್ಟೆಲ್ ನಿರ್ಮಿಸಲು ಸಹಕರಿಸಿದ್ದರಲ್ಲದೇ, ನ್ಯಾಮತಿ ಪಟ್ಟಣದಲ್ಲಿ ಸಂಸ್ಕೃತ ಪಾಠಶಾಲೆ ತೆರೆಯುವ ಆಶಯ ಹೊಂದಿದ್ದರು.