ಹನುಮಂತನ ನಿಷ್ಕಲ್ಮಶ ಭಕ್ತಿ, ಸಂಸ್ಕಾರ ಕಲಿಯಬೇಕು: ಶ್ರೀ ಆದಿಚುಂಚನಗಿರಿ ಸ್ವಾಮೀಜಿ
Feb 23 2024, 01:47 AM ISTಹನುಮಂತ ದೇವರ ನಿಷ್ಕಲ್ಮಶವಾದ ಭಕ್ತಿ, ಪ್ರೀತಿ ಹಾಗೂ ಗೌರವ ಇಂದು ಅಗತ್ಯವಾಗಿದೆ. ಈ ರೀತಿಯ ಸಂಸ್ಕಾರ ಹಾಗೂ ಸಂಸ್ಕೃತಿಯ ಪಾಲನೆ ಮಾಡಬೇಕಿದೆ ಎಂದು ಹಾಸನದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು. ಹೊಳೆನರಸೀಪುರದ ಕಲ್ಲೇನಹಳ್ಳಿ ಗ್ರಾಮದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಪೂಜಾ ಮಹೋತ್ಸವದಲ್ಲಿ ಮಾತನಾಡಿದರು.