ಗ್ಯಾರಂಟಿ ಹಣ ನೀಡದಿದ್ದರೆ ಸರ್ಕಾರ ಕ್ಷಮೆ ಕೇಳಲಿ: ಕುಮಾರಸ್ವಾಮಿ ಆಗ್ರಹ
Feb 24 2025, 12:32 AM ISTಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ನೀಡುವುದು ಸ್ವಾಗತಾರ್ಹ. ಆದರೆ ಮೂರು ತಿಂಗಳ ಬಾಕಿ ಕೂಡ ಪಾವತಿಸಲೇಬೇಕು. ಗ್ಯಾರಂಟಿ ಸಮಿತಿ ಇದರ ಹೊಣೆ ಹೊರಲಿ, ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ. ಒಂದು ವಾರದ ಒಳಗಾಗಿ ಗ್ಯಾರಂಟಿ ಯೋಜನೆಗಳ ಹಣ ನೀಡದಿದ್ದರೆ ಮಹಿಳೆಯರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕೊಠಡಿಗೆ ಮುತ್ತಿಗೆ ಹಾಕಲಾಗುವುದು.