ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಕೇಕ್ ಸೇವಿಸಿ ಬಾಲಕಿ ಸಾವಿಗೆ ಸಿಂಥೆಟಿಕ್ ಸ್ವೀಟ್ನರ್ ಕಾರಣ!
ಪಂಜಾಬ್ನಲ್ಲಿ ಕೆಲ ದಿನಗಳ ಹಿಂದೆ ಮಾನ್ವಿ ಎಂಬ 10 ವರ್ಷದ ಬಾಲಕಿ ಕೇಕ್ ತಿಂದು ಸಾವನ್ನಪ್ಪಿದ ಪ್ರಕರಣಕ್ಕೆ, ಕೇಕ್ ತಯಾರಿ ವೇಳೆ ಭಾರೀ ಪ್ರಮಾಣದ ಸಿಂಥೆಟಿಕ್ ಸ್ವೀಟ್ನರ್ (ಕೃತಕ ಸಿಹಿ) ಬಳಸಿದ್ದೇ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.
ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆ ಕೊಂದು, ಚಿನ್ನಾಭರಣ ದೋಚಿ ಪರಾರಿ
ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಡ್ರೈವಿಂಗ್ ಸ್ಕೂಲ್ ಮಾಲಕಿಯನ್ನು ಉಸಿರುಗಟ್ಟಿಸಿ ಕೊಂದು ಚಿನ್ನಾಭರಣವನ್ನು ದೋಚಿ ಪರಾರಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ.
ರೌಡಿಯ ಜತೆ ನಂಟು ಹೊಂದಿದ್ದ ಸಿಸಿಬಿ ಇನ್ಸ್ಪೆಕ್ಟರ್ ಅಮಾನತು
ರೌಡಿ ಜತೆ ಹಣಕಾಸು ವ್ಯವಹಾರದ ನಂಟು ಹೊಂದಿದ್ದ ಆರೋಪದ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಇನ್ಸ್ಪೆಕ್ಟರ್ವೊಬ್ಬರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕನ್ನಡದಲ್ಲಿ ಮಾತಾಡಿದ್ದಕ್ಕೆ ಹಲ್ಲೆ: ನಟಿ ಹರ್ಷಿಕಾ, ಭುವನ್ ದೂರು
ಹೋಟೆಲ್ನಲ್ಲಿ ಊಟ ಮುಗಿಸಿ ಬರುವಾಗ ಕನ್ನಡದಲ್ಲಿ ಮತನಾಡಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ನಟಿ ಹರ್ಷಿಕಾ ಪೂಣಚ್ಚ, ಭುವನ್ ದೂರು ನೀಡಿದ್ದಾರೆ.
ಕಾರಿನಲ್ಲಿ ಸಾಗಿಸುತ್ತಿದ್ದ ₹2 ಕೋಟಿ ಹಣ ಜಪ್ತಿ
ಬಿನ್ನಿಪೇಟೆಯ ಟ್ಯಾಂಕ್ ಬಂಡ್ ರಸ್ತೆಯ ಇಟಿಎ ಮಾಲ್ ಬಳಿ ಕಾರೊಂದರಲ್ಲಿ ಸಾಗಿಸುತ್ತಿದ್ದ ₹2 ಕೋಟಿ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಾಲಕನೋರ್ವ ಮನೆಯಿಂದ ಎರಡು ದಿನದಿಂದ ನಾಪತ್ತೆ
ಎರಡು ದಿನಗಳ ಹಿಂದೆ ಮನೆಯಿಂದ ಬಾಲಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಜಿನ ಜೀವನಕ್ಕಾಗಿ ಸರ ಕದಿಯುತ್ತಿದ್ದ ಆಟೋ ಚಾಲಕರ ಸೆರೆ
ಮೋಜಿನ ಜೀವನಕ್ಕಾಗಿ ಮನೆ ಕಳ್ಳತನ, ಸರ ಕಸಿದು ಪರಾರಿ ಆಗುತ್ತಿದ್ದ ಮೂವರು ಆಟೋ ಡ್ರೈವರ್ಗಳು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅದೃಷ್ಟದ ಚೊಂಬು ಮಾರಲು ಯತ್ನಿಸಿದವರ ಬಂಧನ
ಪುರಾತನ ಕಾಲದ ಅದೃ಼ಷ್ಟದ ಚೊಂಬು ಎಂದು ನಂಬಿಸಿ ತಾಮ್ರದ ಚೊಂಬು ಮಾರಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ಅಮಲಲ್ಲಿ ನಿಂದಿಸುತ್ತಿದ್ದ ಗೆಳೆಯನ ಕೊಂದ ಸ್ನೇಹಿತರು!
ಮದ್ಯದ ಅಮಲಿನಲ್ಲಿ ಸ್ನೇಹಿತರನ್ನು ಹಂಗಿಸುತ್ತಿದ್ದವನನ್ನು ಗೆಳೆಯರೇ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಒಂದೇ ಸೈಟ್ಗೆ 22 ಬ್ಯಾಂಕಲ್ಲಿ ₹ 10 ಕೋಟಿ ಸಾಲ !
ಒಂದೇ ಸೈಟನ್ನು ಬೇರೆ ಬೇರೆ ಸರ್ವೇ ನಂ.ನಲ್ಲಿ ನೋಂದಾಯಿಸಿ ನಕಲಿ ದಾಖಲೆ ಸೃಷ್ಟಿಸಿದ ಕಿರಾತಕರು, 22 ಬ್ಯಾಂಕ್ಗಳಲ್ಲಿ 10 ಕೋಟಿ ಸಾಲ ಮಾಡಿ ವಂಚಿಸಿದ್ಧಾರೆ.
< previous
1
...
150
151
152
153
154
155
156
157
158
...
221
next >
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು