ಮಳವಳ್ಳಿ ತಾಲೂಕಿನ ಕಿರುಗಾವಲು ರಾಧಾಶ್ರೀ ಸರ್ವಿಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಮಾಲೀಕರಿಗೆ ಕ್ಯಾಶಿಯರ್ 41 ಲಕ್ಷ ರು. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ
ಅಪಘಾತ ಪ್ರಕರಣದಲ್ಲಿ ಗಾಯಾಳು ಅಥವಾ ಮೃತ ವ್ಯಕ್ತಿ ವಿವಿಧ ವರ್ಷಗಳಲ್ಲಿ ಘೋಷಿಸಿದ ಆದಾಯವು ಅಸ್ಥಿರವಾಗಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ಘೋಷಿಸಲಾದ ಒಟ್ಟು ಆದಾಯ ಪರಿಗಣಿಸಿ ಪರಿಹಾರ ನಿಗದಿಪಡಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಆನ್ಲೈನ್ಲ್ಲಿ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸಕ್ಕೆ ಬೇಕಾಗುವ ಟೂಲ್ ಕಿಟ್ ಅನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ ಪಾರ್ಸೆಲ್ನಲ್ಲಿ ನಾಲ್ಕು ಕಲ್ಲುಗಳು ಬಂದ ಘಟನೆ ಉತ್ತರ ಕನ್ನಡದ ಅಂಕೋಲದಾದಲ್ಲಿ ನಡೆದಿದೆ