2020ರಲ್ಲಿ 14 ವರ್ಷದ ಅಪ್ರಾಪ್ತೆ ಕೊಡಗಹಳ್ಳಿಗೆ ಹೋಗಲು ಬೆಂಗಳೂರಿನ ಬಸ್ ನಿಲ್ದಾಣದಿಂದ ರಾಜ್ಯ ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್ನಲ್ಲಿ ವೆಂಕಟೇಶ್ ಸಹ ಪ್ರಯಾಣ ಬೆಳೆಸಿದ್ದ. ಬಾಲಕಿ ಕುಳಿತಿದ್ದ ಸೀಟ್ನ ಪಕ್ಕದಲ್ಲೇ ಆರೋಪಿ ಸಹ ಕುಳಿತು ಲೈಂಕಿಗವಾಗಿ ಮುಟ್ಟಿ ದೌರ್ಜನ್ಯ ವೆಸಗಿದ್ದ.