ಬೈಕ್ಗೆ ಟಿಪ್ಪರ್ ಡಿಕ್ಕಿ: ಯುವಕ ಸಾವು, ಮತ್ತೊಬ್ಬನಿಗೆ ಗಾಯನೆಲಮಾಕನಹಳ್ಳಿ ಪುಟ್ಟಸ್ವಾಮಿ ಪುತ್ರ ಯಶ್ವಂತ್ ತಮ್ಮ ವಸಂತ್ ಗಾಯಗೊಂಡಿದ್ದಾನೆ. ಹಂದಿಗಳಿಗೆ ಬೂಸ ತೆಗೆದುಕೊಂಡು ಮಳವಳ್ಳಿಯಿಂದ ನೆಲಮಾಕನಹಳ್ಳಿಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಟಿಪ್ಪರ್ನನೊಳಗೆ ನುಗ್ಗಿದೆ. ಬೈಕ್ನಲ್ಲಿದ್ದ ಇಬ್ಬರಿಗೂ ತೀವ್ರ ಗಾಯಗೊಂಡಿದ್ದಾರೆ. ಸ್ಥಳಲ್ಲಿಯೇ ಇದ್ದ ಸಾರ್ವಜನಿಕರು ಇಬ್ಬರನ್ನು ತಾಲೂಕು ಆಸ್ಪತ್ರೆಗೆ ಕರೆತರುತ್ತಿದ್ದಾಗ ಯಶ್ವಂತ್ ಸಾವನ್ನಪ್ಪಿದ್ದಾನೆ.