ಮಳವಳ್ಳಿ ಕಾಗೇಪುರ ವಿಷಾಹಾರ ಕೇಸ್ : ಅಸ್ವಸ್ಥರ ಸಂಖ್ಯೆ 100ಕ್ಕೇರಿಕೆ, ಹೋಟೆಲ್ ಬಂದ್ಹೋಳಿ ಹಬ್ಬದ ಊಟ ಸೇವಿಸಿ ಮೇಘಾಲಯ ವಿದ್ಯಾರ್ಥಿ ಮೃತಪಟ್ಟ ಮಳವಳ್ಳಿ ತಾಲೂಕಿನ ಕಾಗೇಪುರ ದುರಂತದಲ್ಲಿ ಅಸ್ವಸ್ಥರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, ಆಹಾರ ತಯಾರಿಸಿದ ಹೋಟೆಲ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಂದ್ ಮಾಡಿಸಲಾಗಿದೆ.