ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಪೆಂಡೆಂಟ್ ನಲ್ಲಿ ಹುಲಿ ಉಗುರು
ಜ್ಯುವಲರಿ ಮಾಲೀಕರೊಬ್ಬರು ಹುಲಿ ಉಗುರು ಧರಿಸಿರುವ ಫೋಟೋವನ್ನು ಜಾಹಿರಾತಿಗೆ ನೀಡಿದ್ದು ವೈರಲ್ ಆಗಿದೆ.
ನವಿಲು ಬೇಟೆ- ಮೂವರ ಬಂಧನ
ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ ಹಸಿಮಾಂಸವನ್ನು ಬೇಯಿಸಿ ಅಡುಗೆ ತಯಾರಿಸುತ್ತಿದ್ದ ಮೂರು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿ ಅಪಹರಿಸಿ ವಿವಾಹ ಮಾಡಿಸಲು ಯತ್ನ
ಕಾಲೇಜು ವಿದ್ಯಾರ್ಥಿನಿ ಅಪಹರಿಸಿ ವಿವಾಹ ಮಾಡಿಸಲು ಯತ್ನ ಸ್ನೇಹಿತ ಜೊತೆಗೆ ವಿವಾಹ ಮಾಡಲು ಯತ್ನಿಸಿದ ಮೂವರ ಬಂಧನ
ಹುಲಿ ಉಗುರಿಗಾಗಿ ಕಚೇರಿಗೆ ಗುರೂಜಿ ಕರೆ ತಂದ ಅಧಿಕಾರಿಗಳು
ಹುಲಿ ಉಗುರು ಸಂಬಂಧ ಅರಣ್ಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬಿದನಗೆರೆ ಸತ್ಯ ಶನೇಶ್ವರ ದೇವಾಲಯ ಮನೆ ಸೇರಿದಂತೆ ಸ್ವಾಮೀಜಿಯ ವಶದಲ್ಲಿರುವ ಕಾರು ಹಾಗೂ ಇತರ ಖಾಸಗಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
₹20 ಲಕ್ಷ ಮೌಲ್ಯದ 520 ಮೊಬೈಲ್ಗಳು ಪತ್ತೆ
₹20 ಲಕ್ಷ ಮೌಲ್ಯದ 520 ಮೊಬೈಲ್ಗಳು ಪತ್ತೆಸಿಇಐಆರ್ ಪೋರ್ಟಲ್ ಮೂಲಕ ದೊರೆತ ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಿದ ಎಸ್ಪಿ ಉಮಾ ಪ್ರಶಾಂತ್
ನೆಲಮಾಕನಹಳ್ಳಿ ಗೇಟ್ ಬಳಿ ಬೈಕ್ ಸವಾರ ಸಾವು
ಬೈಕ್ ಸವಾರ ಸಾವು, ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತ
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಕೆ.ಆರ್.ಪುಟ್ಟರಂಗಪ್ಪ ಆಯ್ಕೆ
ತಿಪಟೂರು: ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ ನ.29ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕುಡುವನಘಟ್ಟದ ಸಂಶೋಧಕರಾದ ಪ್ರೊ. ಕೆ.ಆರ್. ಪುಟ್ಟರಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಮಹಿಳೆ ಕೊಲೆ: ಮಗನ ಮೇಲೆ ಶಂಕೆ
ಮಹಿಳೆ ಕೊಲೆ: ಮಗನ ಮೇಲೆ ಶಂಕೆಚಿಕೋರಿ ಕಾರ್ಖಾನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ನಳಿನಿಕಾರ್ಖಾನೆ ಮಾರಿ ಮನೆ ಉಳಿಸಿಕೊಳ್ಳುವ ಆಸೆಪಟ್ಟಿದ್ದರು
ಬೈಕ್ ಡಿಕ್ಕಿ: ಪಾದಾಚಾರಿ ಸಾವು
ಬೈಕ್ ಡಿಕ್ಕಿ: ಪಾದಾಚಾರಿ ಸಾವುಕೆಪಿಟಿಸಿಎಲ್ನ ನಿವೃತ್ತ ನೌಕರ ನಾಗೇಗೌಡನದೊಡ್ಡಿಯ ಶಿವಮಲ್ಲಪ್ಪ ಮೃತ
ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆ: ನಾಲ್ವರ ಸೆರೆ
ಹೆಣ್ಣು ಭ್ರೂಣಲಿಂಗ ಪತ್ತೆ ದಂಧೆ: ನಾಲ್ವರ ಸೆರೆ, ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದ ಜಾಲ ಮಂಡ್ಯದಲ್ಲಿ ದಂಧೆ ನಡೆಸುತ್ತಿದ್ದ ಕಿಡಗೇಡಿಗಳುವೈದ್ಯ ನಾಪತ್ತೆ
< previous
1
...
231
232
233
234
235
236
237
238
239
next >
Top Stories
ಡಿಕೆಶಿ ಉನ್ನತ ಸ್ಥಾನಕ್ಕೇರಬೇಕೆಂಬ ಆಸೆ - ಅವರು ಮೋಸ್ಟ್ ಕಾಂಗ್ರೆಸ್ ರಾಯಲಿಸ್ಟ್ : ಶಾಸಕ
300 ಎಕರೆ ಅರಣ್ಯ ಒತ್ತುವರಿ ತೆರವು : ಸಚಿವ ಈಶ್ವರ ಖಂಡ್ರೆ
ತೆಲುಗು ಭಾಷೆಯ ಪಲ್ಲಿ ತೆಗೆದು ‘ಭಾಗ್ಯನಗರ’ ಪಟ್ಟ : ಸಂಭ್ರಮಾಚರಣೆ
ಬಿಸಿಯೂಟಕ್ಕೂ ತಟ್ಟಿದ ತರಕಾರಿ ಬೆಲೆ ಏರಿಕೆ ಬಿಸಿ
ಅಂತರಿಕ್ಷದಿಂದ ಶುಕ್ಲಾ ವಿದ್ಯಾರ್ಥಿಗಳ ಜತೆ ಇಂದು ಸಂವಾದ