ವಿಷಪೂರಿತ ಹಾವು ಕಚ್ಚಿ ಗ್ರಾಮ ಪಂಚಾಯ್ತಿ ಸದಸ್ಯೆ ಸಾವನ್ನಪ್ಪಿರುವ ಘಟನೆ ತಾಲೂಕಿನ ವಳಗೆರೆಹಳ್ಳಿಯಲ್ಲಿ ಮಂಗಳವಾರ ಜರುಗಿದೆ.
ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸದ್ದಕ್ಕೆ ಫೋಟೋ ಕ್ಲಿಕ್ಕಿಸಿದ ಪೊಲೀಸ್ ಪೇದೆಯ ಮೊಬೈಲ್ ಕಸಿದ ಬೈಕ್ ಸವಾರ, ಆತನನ್ನು ತಡೆದ ಪೇದೆಯ ಕೈ ಬೆರಳು ಕಚ್ಚಿದ್ದಾನೆ.