ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಚಿತ್ರದುರ್ಗ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ : ಸಾವು ನಿಗೂಢ
ಚಿತ್ರದುರ್ಗ ನಗರದ ಹೊರವಲಯದ ನಿವೃತ್ತ ಎಂಜಿನಿಯರ್ವೊಬ್ಬರ ಮನೆಯಲ್ಲಿ ಒಟ್ಟು ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಅಚ್ಚರಿ, ಆತಂಕ ಮೂಡಿಸಿದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಐವರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅಪಾರ್ಟ್ಮೆಂಟಿನ ಈಜುಕೊಳಕ್ಕೆಬಿದ್ದು 10 ವರ್ಷದ ಬಾಲಕಿ ಸಾವು
ಆಟ ಆಡುವಾಗ ಪ್ರೆಸ್ಟೀಜ್ ಲೇಕ್ಸೈಡ್ ಹ್ಯಾಬಿಟೆಟ್ ಅಪಾರ್ಟ್ಮೆಂಟ್ನ ಈಜು ಕೊಳಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ಪಾರ್ಟಿಗಳನ್ನು ಆಯೋಜಿಸಿ ಡ್ರಗ್ಸ್ಮಾರುತ್ತಿದ್ದ ಡಿಜೆ ಸೇರಿ ಐವರ ಸೆರೆ
ಪಾರ್ಟಿ ಆಯೋಜಿಸಿ ಬಳಿಕ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಡಿಜೆ ಮತ್ತು ಸ್ನೇಹಿತರ ಬಂಧನ.
ಕಂಪನಿಯ ₹1 ಕೋಟಿ ಸ್ವಂತಕ್ಕೆಬಳಸಿಕೊಂಡ ನೌಕರ: ದೂರು
ಕಂಪನಿಯ ಹಣ ದುರ್ಬಳಕೆ ಮಾಡಿಕೊಂಡು ಫ್ಲಾಟ್ ಖರೀದಿಸಿದ ನೌಕರನ ವಿಚಾರಣೆ
ಸಾವನದುರ್ಗಲ್ಲಿ ನಾಪತ್ತೆ ಆಗಿದ್ದ ಬೆಂಗ್ಳೂರಿನ ಟೆಕಿ ಶವವಾಗಿ ಪತ್ತೆ
ಸಾವನದುರ್ಗದಲ್ಲಿ ಚಾರಣೆ ಮಾಡಲು ಹೋಗಿ ನಾಪತ್ತೆಯಾಗಿದ್ದ ಸಾವನದುರ್ಗಲ್ಲಿ ನಾಪತ್ತೆ ಆಗಿದ್ದ ಬೆಂಗಳೂರಿನ ಟೆಕ್ಕಿ ಶವವಾಗಿ ಪತ್ತೆ. ಉತ್ತರಪ್ರದೇಶ ಮೂಲದ ಯುವಕ ಗಗನ್ ದೀಪ್ ಸಿಂಗ್ ಶವ ಗುರುವಾರ ಪತ್ತೆ.
ಕರವೇ ಅಧ್ಯಕ್ಷರಿಗೆ ಮುಂಬೈನಿಂದ ಕೊಲೆ ಬೆದರಿಕೆ
ಕರವೇ ಅಧ್ಯಕ್ಷ ನಾರಾಯಣಗೌಡ ಅವರಿಗೆ ಮುಂಬೈನಿಂದ ಕೊಲೆ ಬೆದರಿಕೆ ಕರೆಯೊಂದು ಬಂದಿದ್ದು, ಈ ಕುರಿತು ದೂರು ದಾಖಲಾಗಿದೆ.
ನಿಮ್ಹಾನ್ಸ್ನಲ್ಲಿ ಬಯಾಪ್ಸ್ ಕದ್ದು ಕೇರಳಕ್ಕೆ ಮಾರಾಟ!
ಬೆಂಗಳೂರಿನ ನಿಮ್ಹಾನ್ಸ್ ಬಯಾಪ್ಸ್ ಸ್ಯಾಂಪಲ್ಸ್ ಮಾರಾಟ ಮಾಡಿದ ಸಿಬ್ಬಂದಿ: ದೂರು
ಮೇಲ್ಸೇತುವೆಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ ಯತ್ನ
ಬೆಂಗಳೂರಿನ ನೈಸ್ ರಸ್ತೆ ಬಳಿಯ 60 ಅಡಿ ಎತ್ತರದ ಮೇಲ್ಸೇತುವೆಯಿಂದ ಬಿದ್ದು ಗೃಹಿಣಿ ಆತ್ಮಹತ್ಯೆಗೆ ಯತ್ನಸಿದ ಘಟನೆ ನಡೆದಿದೆ.
ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕಾರ್ಯಪ್ಪ ಪ್ರೇಮ ಪ್ರಕರಣ
ಮಾಜಿ ಪ್ರೇಯಸಿಯ ವಿರುದ್ಧ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ಬೆಂಗಳೂರಿನಲ್ಲಿ ದೂರು
ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾವು
ಆರು ಮಂದಿ ಸ್ನೇಹಿತರೊಂದಿಗೆ ಮೂರು ಬೈಕ್ಗಳಲ್ಲಿ ತುಮಕೂರಿನಿಂದ ಚನ್ನಪಟ್ಟಣದ ಡಾಬಾವೊಂದಕ್ಕೆ ಮಾಂಸದೂಟ ಮಾಡಲು ಬರುತ್ತಿದ್ದಾಗ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ; ಇಬ್ಬರು ಸಾವು, ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ನವೀನ್ಕುಮಾರ್ ತೀವ್ರ ಹೃದಯಾಘಾತದಿಂದ ಅಸ್ವಸ್ಥ.
< previous
1
...
237
238
239
240
241
242
243
244
245
...
257
next >
Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ಪ್ಲಾನ್
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು