‘ಸಬ್ಸಿಡಿ’ ಸೈಟ್ ಆಸೆ ತೋರಿಸಿ 60 ಜನರಿಗೆ ₹15 ಲಕ್ಷ ಟೋಪಿ; ಇಬ್ಬರ ಸೆರೆ‘ಸಬ್ಸಿಡಿ’ ಸೈಟ್ ಆಸೆ ತೋರಿಸಿ 60 ಜನರಿಗೆ ₹15 ಲಕ್ಷ ಟೋಪಿಹಾಕುತ್ತಿದ್ದ ಇಬ್ಬರ ಸೆರೆ. ಬಿಬಿಎಂಪಿಯಲ್ಲಿ ಸಬ್ಸಿಡಿಯಲ್ಲಿ ಸೈಟ್, ವಾಹನ, ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ. ಯಾರಿಗೂ ಹೇಳ್ಬೇಡಿ ಎಂದು ನಂಬಿಸುತ್ತಿದ್ದ ಖತರ್ನಾಕ್, ನಾಪತ್ತೆ ಆಗಿರುವವರಿಗೆ ಶೋಧ