ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಧನ್ತೇರಾಸ್ಗೆ ದೇಶದಲ್ಲಿ 30 ಟನ್ ಚಿನ್ನ ಮಾರಾಟ!
ಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನ್ತೇರಾಸ್ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ
ಚೀನಾದಲ್ಲಿ ಪಿಜ್ಜಾ ಹಟ್ನಿಂದಹಾವಿನ ಪಿಜ್ಜಾ, ಸೂಪ್
ಚೀನಾದ ಹಾಂಗ್ಕಾಂಗ್ ನಗರದಲ್ಲಿ ಪ್ರಸಿದ್ಧ ‘ಪಿಜ್ಜಾ ಹಟ್’ ಸಂಸ್ಥೆಯು ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಮಾರಾಟ ಮಾಡುತ್ತಿದೆ
ಕರ್ತವ್ಯದ ವೇಳೆ ಟವಲ್, ಬನಿಯನ್ ಧರಿಸಿದ್ದ ಪೊಲೀಸ್ ಎತ್ತಂಗಡಿ
ಉತ್ತರ ಪ್ರದೇಶದ ಕೌಶಾಬಿಯಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕರ್ತವ್ಯದ ವೇಳೆ ಮನೆಯಲ್ಲಿ ಇರುವಂತೆ ಟವಲ್, ಬನಿಯನ್ ಧರಿಸಿ ಜನರ ಅಹವಾಲು ಸ್ವೀಕರಿಸಿದ್ದಾರೆ.
ಕರ್ತವ್ಯದ ವೇಳೆ ಟವಲ್, ಬನಿಯನ್ ಧರಿಸಿದ್ದ ಪೊಲೀಸ್ ಎತ್ತಂಗಡಿ
ಉತ್ತರ ಪ್ರದೇಶದ ಕೌಶಾಬಿಯಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕರ್ತವ್ಯದ ವೇಳೆ ಮನೆಯಲ್ಲಿ ಇರುವಂತೆ ಟವಲ್, ಬನಿಯನ್ ಧರಿಸಿ ಜನರ ಅಹವಾಲು ಸ್ವೀಕರಿಸಿದ್ದಾರೆ.
ತಾನು ಬೆಕ್ಕಿನಂತೆ ಕಾಣಲು 20ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳು!
ತಾನು ಬೆಕ್ಕಿನಂತೆ ಕಾಣಲು 20ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳು!
ಆಹಾರದಲ್ಲಿ ಸ್ವಾವಲಂಬನೆಗೆಪಾಕ್ ಸೇನೆ ಕೃಷಿ ಚಟುವಟಿಕೆ
ಹಲವು ವರ್ಷಗಳಿಂದ ಸೇನೆ, ಯುದ್ಧ ಬಾಂಬುಗಳನ್ನು ನೋಡಿದ್ದ ಪಾಕಿಸ್ತಾನದ ಖೈಬರ್ ಪಖ್ತೂನ್ಖಾದಲ್ಲಿ ಕೃಷಿ ಚಟುವಟಿಕೆಗಳನ್ನು ಶುರು ಮಾಡಲು ಪಾಕ್ ಸೇನೆ ಸಿದ್ಧತೆ ನಿರ್ಧರಿಸಿದೆ.
8 ತಿಂಗಳ ತುಂಬು ಗರ್ಭಿಣಿ,ಮಲಯಾಳಿ ನಟಿ ಪ್ರಿಯಾ ಹೃದಯಾಘಾತದಿಂದ ಸಾವು
8 ತಿಂಗಳ ಗರ್ಭಿಣಿಯಾಗಿದ್ದ ಕಿರುತೆರೆ ನಟಿ ಡಾ। ಪ್ರಿಯಾ (35) ಹೃದಯಾಘಾತದಿಂದ ನಿಧನರಾಗಿದ್ದಾರೆ.
‘ಫ್ರೆಂಡ್ಸ್’ ಕಾಮಿಡಿ ಸರಣಿ ಖ್ಯಾತಿಯ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ನಿಧನ
ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
ನಾಳೆಯಿಂದ ನೀನಾಸಂ ನಾಟಕೋತ್ಸವ
ಈ ತಿಂಗಳ 30 ಮತ್ತು 31 ರಂದು ಪ್ರತಿದಿನ ಸಂಜೆ 7 ಗಂಟೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಝೆನ್ ಟೀಮ್ ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈ ನಾಟಕೋತ್ಸವವನ್ನು ಸೋಮವಾರ ಸಂಜೆ 7 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ.
ಭಾಸ ಭಾರತ ರಂಗಪ್ರಯೋಗ ಯಶಸ್ವಿ
ನಗರದ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ನಾಟಕಮನೆ ತುಮಕೂರು ಆಯೋಜಿಸಿದ್ದ ಮಹಾಕವಿ ಭಾಸನ ಮಧ್ಯಮ ವ್ಯಾಯೋಗ, ಧೂತ ಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ ನಾಟಕಗಳನ್ನು ಸಂಯೋಗಿಸಿಕೊಂಡು ಪ್ರದರ್ಶಸಿದ “ಭಾಸ ಭಾರತ”ರಂಗಪ್ರಯೋಗ ಯಶಸ್ವಿಯಾಗಿ ಮೂಡಿಬಂದಿತು.
< previous
1
...
104
105
106
107
108
109
110
111
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ