ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಕಣ್ಣಾ ಮುಚ್ಚೆ ಚಿತ್ರದ ಹಾಡು ಬಿಡುಗಡೆ
ಸಿನಿಮಾ ವಿತರಣೆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವೆಂಕಟ್ ಗೌಡ ಪತ್ನಿ ಮೀನಾ ವೆಂಕಟ್ ಗೌಡ ನಿರ್ಮಿಸಿರುವ ‘ಕಣ್ಣಾ ಮುಚ್ಚೆ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು.
ಬಹುಕೋಟಿ ವೆಚ್ಚದ ಸಲಾರ್ ಹಾಗೂ ಡಂಕಿ ಚಿತ್ರಗಳ ನಡುವೆ ಥಿಯೇಟರ್ ಫೈಟ್!
ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರಗಳಾದ ಸಲಾರ್ ಹಾಗೂ ಡಂಕಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಈ ಬೆಳವಣಿಗೆಗಳಿಂದ ಬೇಸತ್ತು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಪ್ರದರ್ಶಿಸುವುದಿಲ್ಲ ಎಂದು ಹೊಂಬಾಳೆ ಫಿಲಂಸ್ ಹೇಳಿದೆ.
ದುನಿಯಾ ವಿಜಯ್ ನಟನೆಯ ಭೀಮ ಚಿತ್ರೀಕರಣ ಮುಕ್ತಾಯ
ದುನಿಯಾ ವಿಜಯ್ ನಿರ್ದೇಶನ, ನಟನೆಯ ಭೀಮ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.
ಡಿ.22ರಿಂದ ಸೋನಿ ಲೈವ್ ಓಟಿಟಿಯಲ್ಲಿ ಟೋಬಿ
ರಾಜ್ ಬಿ ಶೆಟ್ಟಿ ಕಥೆ ಬರೆದು ನಟಿಸಿರುವ ಟೋಬಿ ಸಿನಿಮಾ ಇದೀಗ ಸೋನಿ ಲೈವ್ ಓಟಿಟಿಯಲ್ಲಿ ಡಿ.22 ರಿಂದ ಪ್ರಸಾರವಾಗಲಿದೆ.
ಶೆಫ್ ಚಿದಂಬರ ಚಿತ್ರದ ನಿಧಿ ಸುಬ್ಬಯ್ಯ ಪಾತ್ರದ ಫಸ್ಟ್ ಲುಕ್
ಅನಿರುದ್ಧ್ ನಟನೆಯ, ಎಂ ಆನಂದರಾಜ್ ನಿರ್ದೇಶನದ ‘ಶೆಫ್ ಚಿದಂಬರ’ ಚಿತ್ರದ ನಾಯಕಿ ನಿಧಿ ಸುಬ್ಬಯ್ಯ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೋನ ಹೆಸರಿನ ಪಾತ್ರದಲ್ಲಿ ನಿಧಿ ಸುಬ್ಬಯ್ಯ ನಟಿಸಿದ್ದಾರೆ.
ಡಿ.23ರಂದು ಮಂಡ್ಯದಲ್ಲಿ ಕಾಟೇರ ಪ್ರೀ ರಿಲೀಸ್ ಈವೆಂಟ್
ದರ್ಶನ್ ನಟನೆಯ ಕಾಟೇರ ಚಿತ್ರದ ಪ್ರಿ ರಿಲೀಸ್ ಈವೆಂಟ್ ರೈತ ದಿನದಂದು ಮಂಡ್ಯದಲ್ಲಿ ನಡೆಯಲಿದೆ.
ನನ್ನ ಬದುಕಿಗೆ ಬಂದದ್ದಕ್ಕೆ ನಿನಗೆ ಥ್ಯಾಂಕ್ಸ್!
ನನ್ನ ಬದುಕಿಗೆ ಬಂದದ್ದಕ್ಕೆ ಥ್ಯಾಂಕ್ಸ್ ಎಂದು ರಶ್ಮಿಕಾ ಮಾಡಿರುವ ಪೋಸ್ಟ್ ಈಗ ಟ್ರೆಂಡಿಂಗ್ ಆಗಿದೆ.
ಧ್ರುವ ಸರ್ಜಾ ಕೆಡಿ ಚಿತ್ರಕ್ಕೆ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರಕ್ಕೆ ರಾಮ್ ಲಕ್ಷ್ಮಣ್ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಹ ನಿರ್ದೇಶನಕ್ಕೆ ರಾಮ್ ಲಕ್ಷ್ಮಣ್ ಅವರದು ದೊಡ್ಡ ಹೆಸರು.
ಜಾವಾ ಯೆಜ್ಡಿ ಬೈಕ್ಗಳ ಮೇಲೆ ಡಿಸೆಂಬರ್ ಆಫರ್
ಎಲ್ಲಾ ಜಾವಾ ಮೋಟಾರ್ ಸೈಕಲ್ ಖರೀದಿಯಲ್ಲಿ ರಿಯಾಯಿತಿ. ಕಂಪನಿ ಘೋಷಣೆ.
ಸಚಿನ್ ವಾಲಿ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ನಿರೂಪ್ ಭಂಡಾರಿ ನಾಯಕ
ಸ್ವತಂತ್ರ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿರುವ ಸಚಿನ್ ವಾಲಿ ನಿರ್ದೇಶನದ ಹೊಸ ಸಿನಿಮಾಗೆ ನಿರೂಪ್ ಭಂಡಾರಿ ನಾಯಕನಾಗಿದ್ದಾರೆ.
< previous
1
...
100
101
102
103
104
105
106
107
108
...
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ