ಮೊದಲ ಪ್ರೇಮದ ಮಧುರ ಪಯಣಅಭಿ ಬಾಲ್ಯದ ಪ್ರೇಮ ಕತೆಯನ್ನು ನೆನಪಿಸಿಕೊಳ್ಳುತ್ತಾನೆ. ಮಂಗಳೂರು ಹಿನ್ನೆಲೆಯಲ್ಲಿ ಈ ಕತೆ ಶುರುವಾಗುತ್ತದೆ. ರಾಮ್ ತಾನೂ ಪ್ರೀತಿಸಿದ್ದನ್ನು ಹೇಳುತ್ತಾನೆ. ಇದು ಮಂಡ್ಯ ಹಿನ್ನೆಲೆಯಲ್ಲಿ ಮೂಡುತ್ತದೆ. ಪಬ್ಜಿ ಹಾಡುತ್ತಲೇ ಇರುವ ಚಂದ್ರ, ತನಗೆ ಆನ್ಲೈನ್ನಲ್ಲಿ ಸಿಕ್ಕ ಹುಡುಗಿ ಬಗ್ಗೆ ನೆನಪಿಸುತ್ತಾನೆ