ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಈಗ ಸಿನಿಮಾಗಳಿಗೆ ಪ್ರಾದೇಶಿಕ ಗಡಿಗಳಿಲ್ಲ, ಭಾರತೀಯ ಸಿನಿಮಾ ಅಷ್ಟೇ: ಬಾಲಿವುಡ್ ನಿರ್ದೇಶಕ ರಾಹುಲ್ ರಾವೈಲ್
ಸನ್ನಿ ಡಿಯೋಲ್ ನಟನೆಯ ಅರ್ಜುನ್ ಸಿನಿಮಾ ನಿರ್ದೇಶಿದ್ದ ಖ್ಯಾತ ನಿರ್ದೇಶಕ ರಾಹುಲ್ ರಾವೇಲ್ ಬೆಂಗಳೂರಿನ ಆರ್ವಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ದೇವರು ರುಜು ಮಾಡಿದನು ಚಿತ್ರದಲ್ಲಿ ಕೀರ್ತಿ ಕೃಷ್ಣ, ದಿವಿತಾ ರೈ
ಸಿಂಪಲ್ ಸುನಿ ಹೊಸ ಸಿನಿಮಾ ದೇವರು ರುಜು ಮಾಡಿದನು ಗೆ ದಿವಿತಾ ರೈ ಹಾಗೂ ಕೀರ್ತಿ ನಾಯಕಿಯರು.
ಮಿ. ರಾಣಿ ಚಿತ್ರದ ವಿಭಿನ್ನ ಪಾತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ
ಮಿ.ರಾಣಿ ಸಿನಿಮಾದಲ್ಲಿ ಸೈಕೋ ಜಯಂತ್ ಆಧುನಿಕ ಹೆಣ್ಣಿನ ಪಾತ್ರದಲ್ಲಿ ನಟನೆ.
ಮೆಜೆಸ್ಟಿಕ್ 2 ಚಿತ್ರೀಕರಣ ಸಂಪೂರ್ಣ
ಮೆಜೆಸ್ಟಿಕ್ 2 ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.
ಕಸ್ಟಡಿ ಚಿತ್ರದಲ್ಲಿ ಪೊಲೀಸ್ ಪಾತ್ರ, ಹೆಸರು ದುರ್ಗಾಪರಮೇಶ್ವರಿ: ಪ್ರಿಯಾ
ಭೀಮ ಚಿತ್ರದ ಖ್ಯಾತಿಯ ಪ್ರಿಯಾ ಷಟಮರ್ಶನ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಸ್ಟಡಿ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ.
ಹೆಣ್ಣು ಮದುವೆಯ ಬಳಿಕ ನಾಯಕಿಯಾಗಬಾರದೇಕೇ: ಶ್ವೇತಾ ಶ್ರೀವಾತ್ಸವ್
ಶ್ವೇತಾ ಶ್ರೀವಾತ್ಸವ್ ತನ್ನ ಸಿನಿಮಾ ಜರ್ನಿಯ ಬಗ್ಗೆ ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದಿದ್ದಾರೆ.
ಬಘೀರ ಎಂದರೆ ರಾತ್ರಿ ಬೇಟೆಗಾರ: ನಿರ್ದೇಶಕ ಸೂರಿ
ಬಘೀರ ಎಂದರೆ ರಾತ್ರಿ ಬೇಟೆಗಾರ. ಇದರಲ್ಲಿ ನಾಯಕ ರಾತ್ರಿ ವೇಳೆಗೇ ಕಾರ್ಯಾಚರಿಸುತ್ತಾನೆ ಎಂದು ನಿರ್ದೇಶಕ ಡಾ ಸೂರಿ ತಮ್ಮ ಸಿನಿಮಾದ ಬಘೀರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮದನ್ ಪಟೇಲ್ ನಟಿಸಿದ ತಮಟೆ ಚಿತ್ರದ ಶೋ ರೀಲ್ ಬಿಡುಗಡೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್
ಮದನ್ ಪಟೇಲ್ ನಟಿಸಿ, ಮಯೂರ್ ಪಟೇಲ್ ನಿರ್ದೇಶಿಸಿರುವ ತಮಟೆ ಚಿತ್ರದ ಶೋ ರೀಲ್ ಬಿಡುಗಡೆ ಆಗಿದೆ.
ಸ್ಯಾಂಡಲ್ವುಡ್ನಲ್ಲಿ ಚಿತ್ರಗಳ ಸುಗ್ಗಿ : ಒಂದೇ ದಿನ ನಾಲ್ಕು ಸಿನಿಮಾಗಳು ರಿಲೀಸ್
ಈ ಶುಕ್ರವಾರ ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬೇರೆ ಬೇರೆ ಕತೆಗಳನ್ನು ಒಳಗೊಂಡ ಚಿತ್ರಗಳು ಇವು.
ಜೀವನಕ್ಕೆ ತೊಂದರೆ ಆಗದಂತೆ ಅಪ್ಪ ವ್ಯವಸ್ಥೆ ಮಾಡಿದ್ದಾರೆ : ಅಭಿಮನ್ಯು ಕಾಶಿನಾಥ್
ತುಂಬಾ ವರ್ಷಗಳ ನಂತರ ಕಾಶಿನಾಥ್ ಪುತ್ರ ಅಭಿಮನ್ಯು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮಾತುಗಳು ಇಲ್ಲಿವೆ.
< previous
1
...
13
14
15
16
17
18
19
20
21
...
93
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!