ಬಜೆಟ್ನಲ್ಲಿ ಹಳ್ಳಿಗಳಲ್ಲಿ ಕುಡಿವ ನೀರು ಯೋಜನೆ ಜಲಶಕ್ತಿಗೆ ಭರ್ಜರಿ 74000 ಕೋಟಿ ರು.ಈ ಬಾರಿಯ ಬಜೆಟ್ನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ 2025-26ರ ಅವಧಿಗೆ ಬರೋಬ್ಬರಿ 74,226 ಕೋಟಿ ರು. ನೀಡಲಾಗಿದೆ. ಕಳೆದ ಬಾರಿಯ ಬಜೆಟ್ನಲ್ಲಿ ಈ ಇಲಾಖೆಗೆ 77,390 ಕೋಟಿ ರು. ಅನುದಾನ ನೀಡಲಾಗಿದ್ದು, ಈ ಬಾರಿ ಅದು ಕೊಂಚ ಇಳಿಕೆಯಾಗಿದೆ.