ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲು ಜಪಾನ್ನಲ್ಲಿ ತನ್ನ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿವೆ.
ಕನ್ನಡ ಭಾಷೆಯು ಹುಟ್ಟಿದ್ದು ತಮಿಳಿನಿಂದ ಎಂಬ ತಮ್ಮ ಇತ್ತೀಚಿನ ಹೇಳಿಕೆಗೆ ಕ್ಷಮೆ ಯಾಚಿಸಲು ಮತ್ತೆ ನಿರಾಕರಿಸಿರುವ ಹಿರಿಯ ತಮಿಳು ನಟ ಕಮಲ ಹಾಸನ್, ‘ನನ್ನ ಹೇಳಿಕೆ ತಪ್ಪಾಗಿದ್ದರೆ ಮಾತ್ರ ಕ್ಷಮೆ ಯಾಚಿಸುತ್ತೇನೆ. ಇಲ್ಲದಿದ್ದರೆ ಇಲ್ಲ’ ಎಂದಿದ್ದಾರೆ
‘ಜಾಗತಿಕ ತಾಪಮಾನವು 2 ಡಿಗ್ರಿಯಷ್ಟು ಏರಿದರೆ, ಹಿಂದು ಕುಶ್ ಹಿಮಾಲಯವು, ಶತಮಾನದ ಅಂತ್ಯದ ವೇಳೆಗೆ ತನ್ನ ಹಿಮದ ಶೇ.75 ರಷ್ಟು ಭಾಗವನ್ನು ಕಳೆದುಕೊಳ್ಳಬಹುದು. ಆಗ 200 ಕೋಟಿ ಜನರಿಗೆ ಜೀವಜಲವನ್ನು ಒದಗಿಸುವ ನೀರ್ಗಲ್ಲುಗಳು ಕರಗಿ ಮಾಯವಾಗುತ್ತವೆ’