ಸೌದಿ ಅರೇಬಿಯಾದ ಜೆಡ್ಡಾ ನಗರದ ಮೆಕ್ಕಾ, ಮದೀನಾದಲ್ಲಿ ಪ್ರವಾಹ : ಕಾರುಗಳು ನೀರುಪಾಲು ಸೌದಿ ಅರೇಬಿಯಾದ ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮೆಕ್ಕಾ ಮತ್ತು ಮದೀನಾದಲ್ಲಿ ಸೋಮವಾರ ಅಕಾಲಿಕ ಮಳೆ ಸುರಿದ ಪರಿಣಾಮ ಪ್ರವಾಹದ ವಾತಾವರಣ ಸೃಷ್ಟಿಯಾಗಿ ಭಕ್ತರು ಪರದಾಡಿದ್ದಾರೆ. ಮಳೆ ಕೇವಲ 5 ಸೆಂ.ಮೀ. ಆಗಿದ್ದರೂ ಅಕಾಲಿಕ ಮಳೆ ಕಾರಣ ಪ್ರವಾಹ ಸೃಷ್ಟಿಯಾಗಿದೆ.