ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಅಸ್ವಸ್ಥೆಗಾಗಿ ಗೇಟ್ ತರೆದಿದ್ದೇ ಕಾಲ್ತುಳಿತಕ್ಕೆ ಕಾರಣ
ತಿರುಮಲದಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ, ಅಸ್ವಸ್ಥ ಮಹಿಳೆಯನ್ನು ಕರೆದೊಯ್ಯಲು ಗೇಟ್ ತೆರೆದಿದ್ದೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ತಿಳಿದುಬಂದಿದೆ.
ಇಂಡಿಯಾ ಕೂಟ ವಿಸರ್ಜನೆ ಒಳಿತು: ಒಮರ್ ಅಬ್ದುಲ್ಲಾ
‘ಇಂಡಿಯಾ ಮೈತ್ರಿಕೂಟ ರಚನೆ ಉದ್ದೇಶ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸುವುದಷ್ಟೇ ಆಗಿದ್ದರೆ ಇನ್ನು ಈ ಮೈತ್ರಿಕೂಟವನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅದನ್ನು ವಿಸರ್ಜಿಸುವುದು ಒಳಿತು’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ನಾಳೆ ರಾಮಮಂದಿರ ವಾರ್ಷಿಕೋತ್ಸವ: ಜನಸಾಮಾನ್ಯರಿಗೂ ಆಹ್ವಾನ
ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗೊಂಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜ.11ರಿಂದ ಜ.13ರವರೆಗೆ ಪ್ರಾಣಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ವಿಶೇಷವೆಂದರೆ ಈ ಸಲ ಗಣ್ಯ ವ್ಯಕ್ತಿಗಳ ಜತೆಗೆ ಜನಸಾಮಾನ್ಯರನ್ನೂ ಗುರುತಿಸಿ ಆಹ್ವಾನ ನೀಡಲಾಗಿದೆ.
ಬೈಡೆನ್ ಪುತ್ರ ಹಂಟರ್, ನಟಿ ನೋರಾ ನಿವಾಸ ಭಸ್ಮ
ಅಮೆರಿಕ ಕಾಡ್ಗಿಚ್ಚಿನಿಂದಾಗಿ ಅಧ್ಯಕ್ಷ ಜೋ ಬೈಡೆನ್ ಪುತ್ರ ಹಂಟರ್ ಬೈಡನ್ ಹಾಗೂ ಬಾಲಿವುಡ್ ಟಿ ನೋರಾ ಫತೇಹಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಇಬ್ಬರ ಮನೆಗಳೂ ಬೆಂಕಿಗಾಹುತಿ ಆಗಿವೆ.
ಸಲಿಂಗ ವಿವಾಹ ಅಮಾನ್ಯ ಪ್ರಶ್ನಿಸಿದ್ದ ಅರ್ಜಿ ವಜಾ
ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನಿರಾಕರಿಸಿದ್ದ ತನ್ನ ಮಹತ್ವದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳನ್ನುಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಕೆನೆಪದರ ನಿರ್ಧಾರ ಕಾರ್ಯಾಂಗ,ಶಾಸಕಾಂಗಕ್ಕೆ ಬಿಟ್ಟಿದ್ದು: ಸುಪ್ರೀಂ
‘ಕಳೆದ 75 ವರ್ಷದಲ್ಲಿ ಮೀಸಲಿನ ಲಾಭ ಪಡೆದು ಯಾರು ಮುಂದೆ ಬಂದಿದ್ದಾರೋ ಅಂಥವರನ್ನು ಗುರುತಿಸಬೇಕು ಹಾಗೂ ಅವರಿಗೆ ಮೀಸಲು ಅವಶ್ಯಕತೆ ಇಲ್ಲ ಎಂದು ನಾವು ಹೇಳಿದ್ದೆವು
ಕಂಪನಿ ಆವರಣದಲ್ಲೇ ಮಹಿಳಾ ಉದ್ಯೋಗಿ ಭೀಕರ ಕೊಲೆ
ಪುಣೆ: ಸಹೋದ್ಯೋಗಿಯೊಬ್ಬಳು ಸುಳ್ಳು ಕಾರಣ ನೀಡಿ ಹಣ ಪಡೆದಿದ್ದಲ್ಲದೆ, ಆ ಹಣವನ್ನು ಮರಳಿಸಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕಂಪನಿಯ ಆವರಣದಲ್ಲಿಯೇ ನೌಕರನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿನ ಯೆರವಡಾದಲ್ಲಿ ಮಂಗಳವಾರ ನಡೆದಿದೆ.
ಕೆನಡಾ ಪ್ರಧಾನಿ ಹುದ್ದೆಗೆ ಸ್ಪರ್ಧೆ: ಕನ್ನಡಿಗ ಚಂದ್ರ ಆರ್ಯ ಘೋಷಣೆ
ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರಾದ ಕೆನಡಾದ ಸಂಸದ ಚಂದ್ರ ಆರ್ಯ, ಮುಂಬರುವ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನ ಮಂತ್ರಿ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಪರಿಸರ ಸ್ನೇಹಿ ಇಂಧನ ಬಳಕೆಗೆ ಜೋಶಿ ಕರೆ
ಮುಂಬೈ: ‘ಜಾಗತಿಕ ತಾಪಮಾನ ಏರಿಕೆ ಕಡಿಮೆ ಮಾಡಲು ಮತ್ತು ಭಾರತವು ಸ್ವಚ್ಛ ಇಂಧನದೆಡೆಗೆ ಸಾಗಲು ಗುಣಾತ್ಮಕವಾಗಿ ಕೆಲಸ ಮಾಡುತ್ತಿದೆ. ಫಾಸಿಲ್ ಇಂಧನ ಬಳಕೆ ಗಣನೀಯ ಇಳಿಕೆ ಆಗುತ್ತಿದೆ’ ಎಂದು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕನ್ನಡದಲ್ಲೂ ಹಾಡಿದ್ದ ಖ್ಯಾತ ಹಿನ್ನೆಲೆ ಗಾಯಕ ಜಯಚಂದ್ರನ್ ನಿಧನ
ಕನ್ನಡದ ಚಿತ್ರಗಳಲ್ಲೂ ಹಾಡಿದ್ದ ಕೇರಳದ ಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ (80) ಅವರು ಗುರುವಾರ ಸಂಜೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಕೆಲ ಕಾಲದಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು.
< previous
1
...
138
139
140
141
142
143
144
145
146
...
682
next >
Top Stories
ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ: ಸಿದ್ದರಾಮಯ್ಯ
ರಾಜ್ಯದ ಇನ್ನೂ ನಾಲ್ಕು ನಗರಗಳಲ್ಲಿ ಮಾಕ್ ಡ್ರಿಲ್
ಎಚ್ಚರದಿಂದಿರಿ, ಸನ್ನದ್ಧ ಸ್ಥಿತಿಯಲ್ಲಿರಿ: ಮೋದಿ ಸೂಚನೆ
ಇಂದು ಸಂಪುಟ ಸಭೆ : ಜಾತಿಗಣತಿ ಭವಿಷ್ಯ ನಿರ್ಧಾರ?
ದಾಳಿಯ ಮಾಹಿತಿ ಕೊಟ್ಟ ಸೋಫಿಯಾ ಬೆಳಗಾವಿ ಸೊಸೆ!