ಕೆಲವರು ಭಾರತ ಅಭಿವೃದ್ಧಿ ಕಷ್ಟ ಎಂದು ಭಾವಿಸಿದ್ದಾರೆ - ಚಲ್ತಾ ಹೈ ಮನೋಭಾವ ಬಿಡಿ: ಮೋದಿ ಕರೆ‘ಕೆಲವರು ಭಾರತ ಅಭಿವೃದ್ಧಿ ಹೊಂದುವುದು ಕಷ್ಟ ಎಂದು ಭಾವಿಸಿದ್ದಾರೆ. ಇದು ತಪ್ಪು. ಭಾರತದ ಯುವ ಜನಸಂಖ್ಯೆಯ ಸಾಮರ್ಥ್ಯವು ದೇಶ ಅಭಿವೃದ್ಧಿಗೆ ಬಲ ತುಂಬಿ, ಅದನ್ನು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸಶಕ್ತವಾಗಿಸಲಿದೆ’ ಎಂದು ಪ್ರಧಾನಿ ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.