ಉಕ್ರೇನ್ಗೆ ನ್ಯಾಟೋ ದೇಶಗಳ ನೆರವಿಗೆ ರಷ್ಯಾ ಆಕ್ರೋಶ : ನಾರ್ವೆಯಲ್ಲಿ ಎಲ್ಲಾ ಕಟ್ಟಡಕ್ಕೆ ಬಾಂಬ್ ಶೆಲ್ಟರ್ ಕಡ್ಡಾಯಉಕ್ರೇನ್ಗೆ ನ್ಯಾಟೋ ದೇಶಗಳ ನೆರವಿಗೆ ಆಕ್ರೋಶಗೊಂಡಿರುವ ರಷ್ಯಾ, ಯಾವುದೇ ಸಮಯದಲ್ಲಿ ತನ್ನ ಮೇಳೆ ಬಾಂಬ್ದಾ ಳಿ ನಡೆಸಬಹುದು ಎಂದು ಆತಂಕಗೊಂಡಿರುವ ನಾರ್ವೆ ದೇಶ, ತನ್ನ ದೇಶದಲ್ಲಿ ನಿರ್ಮಾಣವಾಗಲಿರುವ ಎಲ್ಲಾ ಹೊಸ ಕಟ್ಟಡಗಳಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣ ಕಡ್ಡಾಯಗೊಳಿಸಿದೆ.