ಅಯೋಧ್ಯೆ ರಾಮನಿಗೆ ದಾನಿಗಳಿಂದ ಚಿನ್ನದ ಸುರಿಮಳೆ101 ಕೇಜಿ ಚಿನ್ನ ದಾನ ನೀಡಿದ ಸೂರತ್ನ ವಜ್ರದ ವ್ಯಾಪಾರಿ ದಿಲೀಪ್ ಕುಮಾರ್ ರಾಮನಿಗೆ ದೇಣಿಗೆ ನೀಡಿದ್ದಾರೆ. 33 ಕೇಜಿ ಚಿನ್ನ, 3 ಚಿನ್ನದ ಕಿರೀಟ ನೀಡಿದ ಅಂಬಾನಿ ಕುಟುಂಬ ಭಕ್ತಿ ಮೆರೆದಿದೆ. ಸೂರತ್ ಉದ್ಯಮಿಯಿಂದ 11 ಕೋಟಿ ಮೌಲ್ಯದ ಕಿರೀಟ ದಾನ ಮಾಡಿದ್ದಾರೆ.