ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಜ್ಞಾನವಾಪಿ ಮಸೀದಿ ಹಿಂದೂಗಳಿಗೆ ಹಸ್ತಾಂತರಿಸಿ: ವಿಎಚ್ಪಿ
ಜ್ಞಾನವಾಪಿ ಮಸೀದಿ ಸಮೀಕ್ಷೆಯಲ್ಲಿ ಹಿಂದೂ ದೇವಾಲಯಕ್ಕೆ ಸಂಬಂಧಿಸಿದ ವಿಗ್ರಹಗಳು ಮತ್ತು ಶಿಲಾಶಾಸನಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕೂಡಲೇ ಅದನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಕಲ್ಕತ್ತಾ ಹೈಕೋರ್ಟ್ ಜಡ್ಜ್ಗಳ ಕಿತ್ತಾಟಕ್ಕೆ ಸುಪ್ರೀಂ ಲಗಾಮು
ಕಲ್ಕತಾ ಹೈಕೋರ್ಟ್ನಲ್ಲಿ ವಿಭಾಗೀಯ ಪೀಠದ ವಿರುದ್ಧವೇ ಏಕಸದಸ್ಯ ಪೀಠ ಸಮರ ನಡೆಸಿದೆ. ಎರಡೂ ಪೀಠಗಳ ವಿಚಾರಣೆಗೆ ಈಗ ಸುಪ್ರೀಂನಿಂದ ಬ್ರೇಕ್ ಬಿದ್ದಿದೆ.
ನಿರುದ್ಯೋಗ ಕಾರಣ ಇಸ್ರೇಲ್ಗೆ ಭಾರತೀಯರ ವಲಸೆ: ಖರ್ಗೆ ಬೇಸರ
ಕಳೆದ ಹತ್ತು ವರ್ಷಗಳಲ್ಲಿ ಗ್ರಾಮೀಣ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ದೇಶಾದ್ಯಂತ 159 ಕೋವಿಡ್ ಕೇಸ್:1 ಸಾವು, ಸಕ್ರಿಯ ಕೇಸು 1623ಕ್ಕೆ ಇಳಿಕೆ
ಶುಕ್ರವಾರ ದೇಶಾದ್ಯಂತ ಒಟ್ಟು 159 ಕೋವಿಡ್ ಪ್ರಕರಣ ದಾಖಲಾಗಿದ್ದು, ಕೇರಳದಲ್ಲಿ ಒಂದು ಸಾವು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಲು ಸಾಲು ರಜೆ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಕು 18 ಗಂಟೆ
ಶುಕ್ರವಾರ ಒಂದೇ ದಿನ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ 71,000 ಜನರಿಂದ ತಿಮ್ಮಪ್ಪನ ದರ್ಶನವಾಗಿದೆ. ಜೊತೆಗೆ 3.37 ಕೋಟಿ ರು. ಹುಂಡಿ ಕಾಣಿಕೆ ಸಂಗ್ರಹವಾಗಿದೆ.
ನಾಳೆ ಮೋದಿ ಅವರಿಂದ 7ನೇ ‘ಪರೀಕ್ಷಾ ಪೆ ಚರ್ಚಾ’
ಈ ಬಾರಿ ದಾಖಲೆಯ 2.26 ಕೋಟಿ ಮಕ್ಕಳು ನರೇಂದ್ರ ಮೋದಿ ನಡೆಸುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಪರೀಕ್ಷೆ ಮಾಡಿ ಕೆಲವರನ್ನು ಮಾತ್ರ ಆರಿಸಲಾಗಿದೆ.
ಭೂಮಿಗಾಗಿ ಲಂಚ ಪ್ರಕರಣ: ರಾಬ್ಡಿದೇವಿ, ಮಿಸಾಗೆ ಸಮನ್ಸ್
ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ವೇಳೆ ಉದ್ಯೋಗಕ್ಕಾಗಿ ಜಾಗವನ್ನು ಲಂಚ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬ್ಡಿದೇವಿ ಮತ್ತು ಮಿಸಾ ಭಾರತಿಗೆ ದೆಹಲಿ ಕೋರ್ಟ್ ವಿಚಾರಣೆಗೆ ಹಾಜರಾಗುವಮತೆ ಸಮನ್ಸ್ ನೀಡಿದೆ.
ನಿಯಮ ಉಲ್ಲಂಘಿಸುವ ಸಂಸದರಿಗೆ ಬೆಂಬಲ: ಮೋದಿ ಕಿಡಿ
ಸಂಸತ್ತಿನ ಹಿರಿಯ ಸದಸ್ಯರು ಕಿರಿಯರನ್ನು ತಿದ್ದುವ ಬದಲು ಅವರ ತಪ್ಪನ್ನು ಸಮರ್ಥಿಸುವ ನಡೆ ಆತಂಕಕಾರಿಯಾದುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ನಡುವೆ ದೆಹಲಿಯಲ್ಲಿ ಸೋಮವಾರ ಪರೀಕ್ಷಾ ಪೇ ಚರ್ಚಾ ನಡೆಯಲಿದೆ.
ರಾಮ ಮಂದಿರದಲ್ಲಿ ‘ರಾಗ ಸೇವೆ’ ಆರಂಭ, ಹೇಮಾ ಮಾಲಿನಿ ಸೇರಿ 100 ಕಲಾವಿದರಿಂದ ಕಾರ್ಯಕ್ರಮ
ರಾಮಮಂದಿರದಲ್ಲಿ ಹೇಮಾಮಾಲಿನಿ ತಂಡದಿಂದ ಶುಕ್ರವಾರದಿಂದ 45 ದಿನಗಳ ಕಾಲ ಭಕ್ತಿ ಸಂಗೀತ ರಾಗ ಉತ್ಸವ ಸೇವೆ ಸಲ್ಲಿಸಲಿದ್ದಾರೆ.
ಸತತ 6ನೇ ಬಾರಿ ಬಜೆಟ್ ಮಂಡಿಸಿ ಮೊರಾರ್ಜಿ ದಾಖಲೆ ಸರಿಗಟ್ಟಲು ನಿರ್ಮಲಾ ಸಜ್ಜು
ನಿರ್ಮಲಾ ಸೀತಾರಾಮನ್ ಅವರು ಸತತ 6ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಮೊರಾರ್ಜಿ ದೇಸಾಯಿ ಅವರ ದಾಖಲೆ ಸರಿಗಟ್ಟಿದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಲಿದ್ದಾರೆ.
< previous
1
...
733
734
735
736
737
738
739
740
741
...
800
next >
Top Stories
ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್
ದರ್ಶನ್ ವಿರುದ್ಧ ತೀರ್ಪಿಂದ ಬೇಸರ,ಸಮಾಧಾನ ಎರಡೂ ಆಗಿದೆ: ರಮ್ಯಾ
- ರಾಜಣ್ಣ ಬಗ್ಗೆ ರಾಹುಲ್ಗೆ ದೂರಿದ್ದ ನಾಯಕ ಯಾರು? ಡಿಕೆ ‘ಧರ್ಮಸ್ಥಳ’ ಪರ ಹೇಳಿಕೆ ಕೊಡುತ್ತಿರೋದೇಕೆ?
ಮೈಸೂರು ದಸರಾ ಆನೆಗಳಿಗೆ 630 ಟನ್ ಆಹಾರ!
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು : ವಿಚ್ಛೇದನಕ್ಕೆ ಅರ್ಜಿ